ಸೋನು ಗೌಡ ಕೇಸ್‌ ಬಿಗ್‌ ಅಪ್ಡೇಟ್‌!

ಸೋನು ಗೌಡ ಅಕ್ರಮವಾಗಿ ಬಾಲಕಿಯನ್ನ ದತ್ತು ಪಡೆದ ಪ್ರಕರಣ ಭಾರೀ ಸದ್ದು ಮಾಡಿದೆ

ಕಳೆದ ಶುಕ್ರವಾರ ಸೋನು ಗೌಡಳನ್ನು ಅರೆಸ್ಟ್ ಮಾಡಲಾಗಿತ್ತು

ಈ ಸಂದರ್ಭದಲ್ಲಿ ಕೋರ್ಟ್‌ ತೀರ್ಪು ನೀಡಿದೆ

Sandalwood Actress: ಈ ಚೂಟಿ ಹುಡುಗಿ ಈಗ ಸ್ಯಾಂಡಲ್​ವುಡ್​ನ ಹೀರೋಯಿನ್!

ಸಿಜೆಎಂ ಕೋರ್ಟ್‌ ಮಹತ್ತರ ತೀರ್ಪು ಸೋನು ಗೌಡಗೆ  ಶಾಕ್‌ ಕೊಟ್ಟಿದೆ 

ಆ ತೀರ್ಪು ಏನೆಂದರೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದೆ 

14 ದಿನ ನ್ಯಾಯಾಂಗ ಬಂಧನಕ್ಕೆ ಸೋನು ಇದೀಗ ಒಳಗಾಗಿದ್ದಾರೆ

ಇನ್ನೂ ಕೆಲವೇ ಕ್ಷಣಗಳಲ್ಲಿ ಸೋನು ಗೌಡಳನ್ನ ಪರಪ್ಪನ ಅಗ್ರಹಾರ ಜೈಲಿಗೆ ಪೊಲೀಸರು ಕರೆದೊಯ್ಯಲಿದ್ದಾರೆ

Sonu Gowda: ರೀಲ್ಸ್ ರಾಣಿಗೆ 14 ದಿನ ನ್ಯಾಯಾಂಗ ಬಂಧನ