ಅಯ್ಯೋ ದೇವರೆ,  ಸಾಕು ನಾಯಿಯ ಈ ಕೆಲಸಕ್ಕೆ ಸುಟ್ಟು ಕರಕಲಾಯ್ತು ಮನೆ!

ಮನೆ ಒಳಗೆ ನಾಯಿ ಸಾಕೋದು ಈಗ ಕಾಮನ್‌ ಆಗಿದೆ

ಮನೆ ನಾಯಿಯೂ ಮನೆಯ ಸದಸ್ಯ ಎಂದು ಭಾವಿಸಿ ಮನೆ ಒಳಗೆ ಸಾಕುತ್ತಾರೆ

ಹೀಗೆ ಸಾಕಿದ ನಾಯಿಯೊಂದು ಮಾಡಿದ ಅವಾಂತರ ನೋಡಿದ್ರೆ ನೀವು ಶಾಕ್ ಆಗ್ತಿರಾ

ಈ ಫಟನೆ ನಡೆದಿದ್ದು ಹೊರ ದೇಶದಲ್ಲಿ ಆದ್ರೆ ಈ ಸುದ್ದಿ ಎಲ್ಲಾ ಕಡೆ ಸದ್ದು ಮಾಡಿದೆ

ಇಲ್ಲಿ ಕಾಣುವ ಬಿಳಿ ನಾಯಿಯೂ ಮೊಬೈಲ್ ಪವರ್ ಬ್ಯಾಂಕ್‌ನ ಬಾಯಲ್ಲಿ ಕಚ್ಚಿ ತಂಡು ಬೆಡ್‌ ಮೇಲೆ ಹಾಕಿಕೊಂಡು ಕಚ್ಚಿ ಎಳೆದಾಡಿದೆ

ಲಿಥಿಯಂ-ಐಯಾನ್ ಬ್ಯಾಟರಿಯಾಗಿದ್ರಿಂದ ಸಡನ್‌ ಬೆಂಕಿ ಹಚ್ಚಿಕೊಂಡಿದೆ

ನೋಡು ನೋಡುತ್ತಿದ್ದಂತೆ ಬೆಂಕಿ ಹೆಚ್ಚಾಗಿದ್ದು ಪಕ್ಕದ ಸೋಫವೂ ಸುಟ್ಟು ಹೋಗಿದೆ

ಇದನ್ನು ಕಂಡ 2 ನಾಯಿಗಳು ಜೋರಾಗಿ ಬೊಗಳಲು ಶುರು ಮಾಡಿದೆ, ತಕ್ಷಣ ಎಚ್ಚೆತ್ತ ಸ್ಥಳಿಯರು ಅಗ್ನಿಶಾಮಕ ಇಲಾಖೆಗೆ ಕರೆ ಮಾಡಿದ್ದಾರೆ

ತಕ್ಷಣ ಬಂದ ಅಗ್ನಿಶಾಮಕ ಇಲಾಖೆ ಬೆಂಕಿಯನ್ನು ಆರಿಸಿದ್ದಾರೆ. ಆದ್ರೆ  ಮನೆ ಅರ್ದ ಸುಟ್ಟು ಹೋಗಿತ್ತು

ಭಾರೀ ಅಪಾಯದಿಂದ ಮನೆಯವರು ಮತ್ತು ನಾಯಿಗಳು ಪಾರಾಗಿದ್ದಾರೆ 

ವಿನೇಶ್ ಫೋಗಟ್ ಅನರ್ಹ ಬೆನ್ನಲ್ಲೇ ನೆಟ್ಟಿಗರು ಗೂಗಲ್​ನಲ್ಲಿ ಈ ವಿಷಯ ಸರ್ಚ್ ಮಾಡಿದ್ದೇಕೆ?