ಈರುಳ್ಳಿ ತಿಂದ್ರೆ  ಈ ಕಾಯಿಲೇ ಬರೋದಿಲ್ಲ!

ಈರುಳ್ಳಿ ತಿನ್ನು ಅಂತ ಎಲ್ಲರ ಅಮ್ಮಂದಿರು ಹೇಳಿರುತ್ತಾರೆ

ಆದ್ರೆ ಯಾಕೆ ತಿನ್ನಬೇಕು ಅಂತ ಕೆಲ ತಾಯಂದಿರು ಹೇಳಿರುವುದಿಲ್ಲ

ಬನ್ನಿ ಹಾಗಾದ್ರೆ ಈರುಳ್ಳಿಯನ್ನು ಯಾಕೆ ತಿನ್ನಬೇಕು. ಅದರಿಂದ ಏನು ಪ್ರಯೋಜವಿದೆ ಅಂತ ತಿಳಿಯೋಣ

ಈರುಳ್ಳಿಯಲ್ಲಿ ಉತ್ಕರ್ಷಣ ನಿರೋಧಕ ಶಕ್ತಿಯಿದೆ

ಈರುಳ್ಳಿ ಕ್ಯಾನ್ಸರ್ ವಿರೋಧಿಯಾಗಿ ಹೋರಾಡುತ್ತೆ

ಇವು ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ

ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ

ದೇಹದ  ಮೂಳೆಯನ್ನು ಸ್ಟ್ರಾಂಗ್‌ ಮಾಡುತ್ತೆ

ಕರುಳಿನ ಆರೋಗ್ಯವನ್ನು ಉತ್ತಮಗೊಳಿಸುತ್ತೆ

ಜೀರ್ಣಾಂಗ ವ್ಯವಸ್ಥೆಯನ್ನು ಸರಿಮಾಡುತ್ತದೆ

ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತೆ

ಈರುಳ್ಳಿ ಇಂತಹ ಲಾಭಗಳನ್ನು ನೀಡುತ್ತೆ 

ರಾತ್ರಿ ಮಿಕ್ಕಿರೋ ಚಪಾತಿ ಬೆಳಗ್ಗೆ ತಿಂದ್ರೆ ಅಪಾಯನಾ?; ಅಪ್ಪಿತಪ್ಪಿ ತಿಂದ್ರೆ ಏನಾಗುತ್ತೆ ಗೊತ್ತಾ?