ಸ್ವಂತ ದ್ವೀಪ ಹೊಂದಿರುವ ಭಾರತದ ಏಕೈಕ ನಟಿ!

ಭಾರತ ದೇಶದ ಬಾಲಿವುಡ್‌ ನಟಿಯೊಬ್ಬರು ಖಾಸಗಿ ದ್ವೀಪವನ್ನು ಹೊಂದಿದ್ದಾರೆ.

ಖಾಸಗಿ ದ್ವೀಪವನ್ನು ಹೊಂದುವುದು ಆಗರ್ಭ ಶ್ರೀಮಂತಿಕೆಯ ಸಂಕೇತವಾಗಿದೆ.

ಕೇವಲ ಮೂವರು ಬಾಲಿವುಡ್ ಸೆಲೆಬ್ರಿಟಿಗಳು ತಮ್ಮದೇ ಆದ ದ್ವೀಪಗಳನ್ನು ಹೊಂದಿದ್ದಾರೆ.

ಕಿಚ್ಚನಿಗೆ ಜೋಡಿಯಾಗಿದ್ದ ಈ ಬೆಡಗಿ ಬಳಿ ಇದೆ ಪ್ರೈವೆಟ್ ಐಲ್ಯಾಂಡ್

ಇನ್ನೂ ದೀಪಿಕಾ, ಪ್ರಿಯಾಂಕಾ, ಆಲಿಯಾ, ಕತ್ರಿನಾ, ಐಶ್ವರ್ಯಾ ಅವರನ್ನೂ ಈ ನಟಿ ಹಿಂದಿಕ್ಕಿದ್ದಾರೆ.

ಜಾಕ್ವೆಲಿನ್ ಫರ್ನಾಂಡಿಸ್  ಖಾಸಗಿ ದ್ವೀಪವನ್ನು ಹೊಂದಿರುವ ಭಾರತದ ಏಕೈಕ ನಟಿ.

15 ವರ್ಷಗಳಿಂದ ಬಾಲಿವುಡ್‌ನಲ್ಲಿ ಸಕ್ರಿಯವಾಗಿರುವ ಶ್ರೀಲಂಕಾದ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಸಲ್ಲುತ್ತದೆ.

ಜಾಕ್ವೆಲಿನ್ ಈಗ ಸಿನಿಮಾದಲ್ಲಿ ಅಷ್ಟೊಂದು ಹಿಟ್‌ ಸಿನಿಮಾಗಳನ್ನು ನೀಡುತ್ತಿಲ್ಲ.

ಜಾಕ್ವೆಲಿನ್ ತನ್ನ ತಾಯ್ನಾಡಿನ ಶ್ರೀಲಂಕಾದ ಕರಾವಳಿಯಲ್ಲಿ ಖಾಸಗಿ ದ್ವೀಪವನ್ನು ಖರೀದಿಸಿದ್ದರು.

ಜಾಕ್ಲಿನ್ ತನ್ನ ಚಿತ್ರರಂಗದಲ್ಲಿ ಏರಿಳಿತಗಳನ್ನು ಕಂಡಿದ್ದಾರೆ. ಇದುವರೆಗೆ ಆಕೆಯ ಏಳು ಚಿತ್ರಗಳು ಫ್ಲಾಪ್