ಬಾಲಿವುಡ್ ನಟಿಯರಿಗೆ ಒಬ್ಬ ಬೆಸ್ಟ್ ಫ್ರೆಂಡ್ ಇದ್ದಾನೆ. ಹೌದು, ಬಾಲಿವುಡ್ ನಟಿಯರಿಗೆ ಇವನೆಂದರೆ ಪ್ರಾಣ. ಪ್ರತಿ ಪಾರ್ಟಿಗೂ ಓರಿ ಬೇಕೇ ಬೇಕು
ಬಾಲಿವುಡ್ ನಟಿಯರ ಜೊತೆ ಓರಿ ಎನ್ನುವ ಯುವಕ ಆಗಾಗ ಕಾಣಿಸಿಕೊಳ್ಳುತ್ತಾನೆ
ಪಾರ್ಟಿಗಳಂತೂ ಓರಿ ಇಲ್ಲದೆ ಅಪೂರ್ಣ ಎಂದೇ ಹೇಳಬೇಕು. ಜಾನ್ವಿ, ಸಾರಾ, ಅನನ್ಯಾ, ಖುಷಿ ಎಲ್ಲರಿಗೂ ಓರಿ ಬೇಕೇ ಬೇಕು. ಅಷ್ಟಕ್ಕೂ ಯಾರೀತ?
ಓರಿ ಎಂದು ಕರೆಯಲ್ಪಡುವ ಈ ಯುವಕನ ಹೆಸರು ಓರ್ಹನ್ ಅವತ್ರಮಣಿ. ಓರಿ ಆಗಾಗ ಬಾಲಿವುಡ್ ಸೆಲೆಬ್ರಿಟಿಗಳ ಜೊತೆ ಪಾರ್ಟಿ ಮಾಡುತ್ತಲೇ ಇರುತ್ತಾರೆ. ಜಾನ್ವಿ, ನೈಸಾ, ಸಾರಾ ಜೊತೆಗೂ ಕಾಣಿಸಿಕೊಳ್ತಾರೆ
WhatsApp Update: ವಾಟ್ಸಾಪ್ನಲ್ಲಿ ಹೊಸ ಅಪ್ಡೇಟ್ ಪರಿಚಯಿಸಿದ ಮೆಟಾ! ಹೇಗಿದೆ ಗೊತ್ತಾ?
ಇತ್ತೀಚೆಗೆ ನೀತಾ ಅಂಬಾನಿ ಜೊತೆಗಿದ್ದ ಓರಿ ಫೊಟೋ ವೈರಲ್ ಆಯಿತು. ಓರಿಯನ್ನು ಬಾಲಿವುಡ್ ಬೆಸ್ಫ್ರೆಂಡ್ ಫಾರೆವರ್ ಅಂತಾನೆ ಹೇಳುತ್ತಾರೆ
ಓರಿ ತನ್ನ ಫ್ಯಾಷನ್ನಿಂದಾಗಿಯೂ ಸುದ್ದಿಯಾಗುತ್ತಾರೆ. ಆದರೆ ಇದ್ಯಾರು? ಇವರ ಉದ್ಯೋಗ ಏನು ಎಂಬೆಲ್ಲ ಡೌಟ್ಸ್ ಜನರಲ್ಲಿದೆ
ಓರಿ ಲಿಂಕ್ಡ್ ಇನ್ ಪ್ರೊಫೈಲ್ ಪ್ರಕಾರ ಅವರು ಮುಂಬೈನ ಸಾಮಾಜಿಕ ಕಾರ್ಯಕರ್ತ. ಅವರು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಚೇರ್ ಪರ್ಸನ್ ಆಫೀಸ್ನಲ್ಲಿ ಸ್ಪೆಷಲ್ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದಾರೆ
ನ್ಯೂಯಾರ್ಕ್ನ ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್ನಲ್ಲಿ ಫೈನ್ ಆರ್ಟ್ಸ್ & ಕಮ್ಯುನಿಕೇಷನ್ ಡಿಸೈನ್ನಲ್ಲಿ ಪದವಿ ಪಡೆದಿದ್ದಾರೆ ಓರಿ
2 ವರ್ಷದ ನಂತರ ಡಿವೋರ್ಸ್ ಬಗ್ಗೆ ಅಚ್ಚರಿ ಹೇಳಿಕೆ ಕೊಟ್ಟ ಸಮಂತಾ
ಅವರಿಗೆ 4 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ. ಪ್ರತಿಭೆ ಕಷ್ಟಪಟ್ಟು ದುಡಿಯದಿದ್ದರೆ, ಕಠಿಣ ಶ್ರಮ ಪ್ರತಿಭೆಯನ್ನೂ ಸೋಲಿಸುತ್ತದೆ ಎಂದು ಅವರು ಬಯೋದಲ್ಲಿ ಬರೆದಿದ್ದಾರೆ
ಅವರು ಫೋಟೋ, ವಿಡಿಯೋ, ಮೂವಿ ಪ್ರೀಮಿಯರ್, ವೆಕೇಷನ್ಗಳ ಫೋಟೋಸ್ ಹಾಗೂ ವಿಡಿಯೋಗಳನ್ನು ತಮ್ಮ ಫಾಲೋವರ್ಸ್ ಜೊತೆಗೂ ಶೇರ್ ಮಾಡುತ್ತಲೇ ಇರುತ್ತಾರೆ
ತಾನು ಬಹಳಷ್ಟು ಕಷ್ಟ ಪಟ್ಟು ಕೆಲಸ ಮಾಡುವುದಾಗಿ ಓರಿ ಹೇಳಿದ್ದಾರೆ. ತನ್ನ ಉದ್ಯೋಗ ಮಾತ್ರವಲ್ಲದೆ ತನಗಾಗಿಯೂ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಜಿಮ್, ಯೋಗ, ಮಸಾಜ್ ಎಂದಿದ್ದಾರೆ
ತನಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಬಹುತೇಕ ಎಲ್ಲರೂ ಪರಿಚಯ ಇದ್ದಾರೆ ಎಂದಿದ್ದಾರೆ ಓರಿ. ನಾನು ಹಾಗೂ ಹಲವಾರು ಸೆಲೆಬ್ರಿಟಿಗಳು ಒಂದೇ ಸಮಯದಲ್ಲಿ ಓದಿದವರು. ಅವರಲ್ಲಿ ಕೆಲವರನ್ನು ಮಾತ್ರ ಫ್ರೆಂಡ್ಸ್ ಆಗಿ ನೋಡುತ್ತೇನೆ ಎಂದಿದ್ದಾರೆ
ಬಿಸಿ ಕಲ್ಲಿನ ಸ್ನಾನಕ್ಕೆ ಭೂತಾನ್ಗೆ ಹೋದ ಸಮಂತಾ!