ಕೇಳಲು ನಿಮಗೆ ವಿಚಿತ್ರ ಎನಿಸಬಹುದು
ಆದರೆ ಇಂದಿಗೂ ನಮ್ಮ ಭಾರತದಲ್ಲಿಯೇ ಪಾಕಿಸ್ತಾನವಿದೆ!
ಇಲ್ಲಿ ಕೇವಲ ಹಿಂದೂಗಳು ಮಾತ್ರ ವಾಸಿಸುತ್ತಾರೆ!
ಅರೇ! ಪಾಕಿಸ್ತಾನ ನಮ್ಮ ನೆರೆ ದೇಶವಲ್ಲವೇ? ಭಾರತದಲ್ಲಿ ಪಾಕಿಸ್ತಾನ ಇರೋಕೆ ಹೇಗೆ ಸಾಧ್ಯ?
ಬಿಹಾರದ ಪುರ್ನಿಯಾ ಜಿಲ್ಲೆಯ ಶ್ರೀನಗರ ಬ್ಲಾಕ್ನ ಸಿಂಘಿಯಾ ಪಂಚಾಯತ್ನಲ್ಲಿ ಪಾಕಿಸ್ತಾನ ಎಂಬ ಹಳ್ಳಿಯಿದೆ
ಈ ಗ್ರಾಮದಲ್ಲಿ ಇನ್ನೂ ಮೂಲಭೂತ ಸೌಕರ್ಯಗಳು ಅಭಿವೃದ್ಧಿಯಾಗಿಲ್ಲ
ಡಾಂಬರು ಕಾಣದ ಹದಗೆಟ್ಟ ರಸ್ತೆಗಳಲ್ಲೇ ಸಾರ್ವಜನಿಕರು ಪ್ರಯಾಣಿಸಬೇಕಿದೆ
ಪಾಕಿಸ್ತಾನ ಎಂಬ ಹೆಸರಿನ ಕಾರಣ ಇಲ್ಲಿನ ಯುವಕರಿಗೆ ವಧು ಕೊಡುತ್ತಿಲ್ಲವಂತೆ
ಈ ಹಳ್ಳಿಯ ಜನರು ತಮ್ಮ ಊರಿನ ಹೆಸರನ್ನು ಬದಲಿಸಲು ಆಗ್ರಹಿಸುತ್ತಿದ್ದಾರೆ
ಪಾಕಿಸ್ತಾನ ಹೆಸರಿನ ಹಳ್ಳಿ ಭಾರತದಲ್ಲೇ ಇರೋದು ತುಂಬಾ ಕುತೂಹಲಕ್ಕೆ ಕಾರಣವಾಗಿದೆ
ದೇಶದಲ್ಲೇ ಕಾಫಿನಾಡಿಗೆ ಶುದ್ಧಗಾಳಿಯಲ್ಲಿ ಎರಡನೇ ಸ್ಥಾನ!
ಇದನ್ನೂ ಓದಿ
ಶ್ರೀಲಂಕಾದಲ್ಲಿ ಕನ್ನಡತಿಯ ಕಮಾಲ್; ಕರಾಟೆಯಲ್ಲಿ ಪದಕ ಸಾಧನೆ
ಇದನ್ನೂ ಓದಿ