ಬೆಳೆಯುವ ಮಕ್ಕಳಿಗೆ ಪೋಷಕರು ಇವುಗಳನ್ನು ಹೇಳಿಕೊಡಿ!
ಮಕ್ಕಳ ಬೆಳವಣಿಗೆಯ ಹಂತದಲ್ಲಿ ಪೋಷಕರು ಈ ಕೆಲಸವನ್ನು ತಪ್ಪದೆ ಮಾಡಬೇಕಾಗುತ್ತದೆ
ಇಲ್ಲದಿದ್ದಲ್ಲಿ ಮಕ್ಕಳ ವರ್ತನೆಯಿಂದ ಪೋಷಕರಿಗೆ ಅವಮಾನ ಆಗಬಹುದು
ಬನ್ನಿ ಹಾಗಾದ್ರೆ, ಮಕ್ಕಳಿಗೆ ತಿಳಿಸಿಕೊಡಬೇಕಾದ ವಿಚಾರದ ಬಗ್ಗೆ ತಿಳಿಯೋಣ
ಕೃತಜ್ಞತಾ ಮನೋಭಾವವನ್ನು ಬೆಳಸಬೇಕು
ಸಮಾನತೆಯ ವಿಚಾರದ ಬಗ್ಗೆ ತಿಳಿಸಿ ಕೊಡಿ
ದೊಡ್ಡವರ ಮತ್ತೆ ಸಣ್ಣವರ ಜೊತೆ ಹೇಗೆ ವರ್ತಿಸಬೇಕು ಎಂದು ಹೇಳಿಕೊಡಿ
ಇನ್ನೊಬ್ಬರಿಗೆ ಸಹಾಯ ಮಾಡುವು ಮನಸ್ಸು ಬರೋ ಹಾಗೆ ಬೆಳೆಸಿ
ಯಾವುದು ಕೆಟ್ಟದ್ದು, ಯಾವುದು ಒಳ್ಳೆಯದು ಎಂದು ತಿಳಿಸಿಕೊಡಿ
ಗುಡ್ ಟಚ್, ಬ್ಯಾಡ್ ಟಚ್ ಬಗ್ಗೆ ಮಾಹಿತಿ ತಿಳಿಸಿಕೊಡಿ
ಈ 6 ವಿಚಾರವನ್ನು ಮಕ್ಕಳು ಕಲಿತರೆ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬದುಕುತ್ತಾರೆ