ಶರ್ಟ್ ಮೇಲೆ ಬೆಲ್ಟ್ ಹಾಕಿ ಮಸ್ತ್ ಪೋಸ್!

ಮಿಲನ ಚಿತ್ರದಲ್ಲಿ ಮಿಂಚಿದ್ದ ಪಾರ್ವತಿ ಸದಾ ಸಿಂಪಲ್ ಆಗಿರ್ತಾರೆ

ಆದ್ರೆ ಈ ಫೋಟೋಶೂಟ್‌ ಗ್ರಾಂಡ್‌ ಆಗಿ ಮೂಡಿಬಂದಿದೆ

ಹೌದು ಮಾಲಯಾಳಂ ಸಿನಿರಂಗದ ಭರವಸೆಯ ನಟಿ ಚಂದದ ಲುಕ್‌ನಲ್ಲಿ ಭಾರೀ ಸದ್ದು ಮಾಡಿದ್ದಾರೆ

ಕ್ಯೂಟ್‌ ಆಗಿ ಹೆರ್‌ ಸ್ಟೈಲ್ ಮಾಡಿಕೊಂಡು, ಸಿಂಪಲ್ ಮೇಕಪ್‌ನಲ್ಲಿ ಮಿಂಚಿದ್ದಾರೆ

ಅಭಿಮಾನಿಗಳು ಈ ಸುಂದರ ನಟಿಯನ್ನು ನೋಡಿ ವಾವ್‌ ಎಂದು ಕಾಮೆಂಟ್‌ ಮಾಡಿದ್ದಾರೆ

ನಟಿಗೆ ಸೋಶಿಯಲ್‌ ಮಿಡಿಯಾದಲ್ಲಿ ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ ಇದ್ದಾರೆ

ಎಲ್ಲ ಅಭಿಮಾನಿಗಳು ಪ್ರೀತಿಯಿಂದ ಲೈಕ್, ಕಾಮೆಂಟ್‌ ಮಾಡಿದ್ದಾರೆ

Rambha: ನಟಿ ರಂಭಾ ಮಗಳನ್ನು ನೋಡಿದ್ದೀರಾ? ಅಮ್ಮನಿಗಿಂತಲೂ ಬಲು ಸುಂದರಿ

2023ರ Kadak Singh ಎಂಬ ಹಿಂದಿ ಸಿನಿಮಾದಲ್ಲಿ ನಟಿಸಿದ್ರು

2024ರಲ್ಲಿ ನಟಿಯ 3 ಸಿನಿಮಾಗಳು ರಿಲೀಸ್‌ ಆಗಲು ಬಾಕಿ ಇದೆ. ನಟಿ ಸಿನಿಮಾ ಕೆಲಸದಲ್ಲಿ ಬ್ಯುಸಿ ಇದ್ದಾರೆ

Karthik Mahesh: ಜಾಕಿ ಜಾಕಿ ಹಾಡಿಗೆ ಮಸ್ತ್ ಸ್ಟೆಪ್ ಹಾಕಿದ ಬಿಗ್​ಬಾಸ್ ಕಾರ್ತಿಕ್