ಪಟೌಡಿ ಮನೆಯ ರಾಜಕುಮಾರಿ ಸಾರಾ ಅಲಿ ಖಾನ್ ಅವರು ಆಕರ್ಷಕವಾದ ಗುಲಾಬಿ ಬಣ್ಣದ ಲೆಹೆಂಗಾ ಧರಿಸಿ ಪೋಸ್ ಕೊಟ್ಟಿದ್ದಾರೆ

ಬಾಲಿವುಡ್ ನಟಿ, ಪಟೌಡಿ ಮನೆತನದ ರಾಜಕುಮಾರಿ ಸಾರಾ ಅಲಿ ಖಾನ್ ಅವರು ಆಕರ್ಷಕವಾದ ಗುಲಾಬಿ ಬಣ್ಣದ ಲೆಹೆಂಗಾ ಧರಿಸಿಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ

ಅವರ ಫೋಟೋಸ್ ವೈರಲ್ ಆಗಿವೆ

ಭಾರತೀಯ ಬಾರ್ಬಿ ಎಂದು ಕ್ಯಾಪ್ಶನ್ ಕೊಟ್ಟು ನಟಿ ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದಾರೆ

ಪೊಲೀಸರ ಮೇಲೆ ಒತ್ತಡ ಹೇರಿದ್ರಾ ನಟ ದರ್ಶನ್​!? ಠಾಣೆ ಎದುರು ನಿಂತು ಮಹಿಳೆ ಕಣ್ಣೀರು!

ಅವರ ಫೋಟೋಗಳಿಗೆ ಭರ್ಜರಿ ಲೈಕ್ಸ್ ಬಂದಿದ್ದು ಫ್ಯಾನ್ಸ್ ಸೂಪರ್ ಎಂದಿದ್ದಾರೆ

ನಟಿಯ ಫೋಟೋಗಳಿಗೆ 2 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ. ಪಿಂಕ್ ದುಪಟ್ಟಾ ಹೊಂದಿದ್ದ ಈ ಲೆಹೆಂಗಾದ ಬ್ಲೌಸ್ ಹಾಗೂ ಸ್ಕರ್ಟ್​ನಲ್ಲಿ ಗ್ರ್ಯಾಂಡ್ ಆಗಿ ಹೆವಿ ವರ್ಕ್ ಮಾಡಲಾಗಿತ್ತು

ಸಣ್ಣ ಸ್ಟೆಡ್ ಮಾತ್ರ ಧರಿಸಿದ್ದ ಸಾರಾ ಅಲಿ ಖಾನ್ ಯಾವುದೇ ಆಭರಣ ಧರಿಸಿರಲಿಲ್ಲ

ಸಿಂಪಲ್ ಆಗಿ ಮೇಕಪ್ ಕೂಡಾ ಮಾಡಿಕೊಂಡಿದ್ದರು. ಆದರೂ ಅವರ ಲುಕ್ ಮಾತ್ರ ಸೂಪರ್ ಆಗಿತ್ತು

Varun Tej: ಮದುವೆ ದಿನವೇ ಅತ್ತೆ ಜೊತೆ ಕಿರಿಕ್ ಮಾಡಿಕೊಂಡ್ರಾ ಲಾವಣ್ಯ?

ಸೈಫ್ ಅಲಿ ಖಾನ್ ಹಾಗೂ ಹಿರಿಯ ನಟಿ ಅಮೃತಾ ಸಿಂಗ್ ಅವರ ಮುದ್ದಿನ ಮಗಳು ಸಾರಾ ಅಲಿ ಖಾನ್. ಅವರಿಗೆ ಇಬ್ರಾಹಿಂ ಎಂಬ ಸಹೋದರ ಕೂಡಾ ಇದ್ದಾನೆ

ಸಾರಾ ಅಲಿ ಖಾನ್ ಆಕರ್ಷಕವಾಗಿ ಐ ಮೇಕಪ್ ಮಾಡಿಕೊಂಡಿದ್ದರು. ಝೂಮ್​ನಲ್ಲಿ ತೆಗೆದಿರುವ ಕ್ಲೋಸಪ್ ಫೋಟೋದಲ್ಲಿ ಅವರ ಐ ಮೇಕಪ್ ರಿವೀಲ್ ಆಗಿದೆ

ಬ್ಯಾಕ್ಲೆಸ್ ಬ್ಲೌಸ್ ಧರಿಸಿದ್ದ ಸಾರಾ ಅಲಿ ಖಾನ್ ತನ್ನ ಲೆಹೆಂಗಾಗೆ ಮ್ಯಾಚಿಂಗ್ ಆಗುವಂತೆ ಬೇಬಿ ಪಿಂಕ್ ಕಲರ್ ಲಿಪ್ ಸ್ಟಿಕ್ ಹಚ್ಚಿದ್ದರು. ಇದು ಅವರ ಗ್ಲಾಮ್ ಮತ್ತಷ್ಟು ಹೆಚ್ಚಿಸಿದೆ

ನಟಿ ಹಲವಾರು ಸಿನಿಮಾ ಮಾಡಿದರೂ ಅಷ್ಟಾಗಿ ಅವರ ಮೂವಿಗಳು ಕ್ಲಿಕ್ ಆಗಿಲ್ಲ. ಆದರೆ ನಟಿಗೆ ಹೆಚ್ಚಿನ ಅವಕಾಶಗಳಂತೂ ಸಿಗುತ್ತಲೇ ಇವೆ

52ರ ಹರೆಯಲ್ಲೂ ಸಿಂಗಲ್ ಆಗಿರುವ ನಟಿ ಇವರು! ಇವರ ಒಂಟಿತನಕ್ಕೆ ಈ ಹೀರೋನೆ ಕಾರಣವಂತೆ