Peony ಹೂವಿನ ಪ್ರಯೋಜನಗಳಿವು

ಫೆಂಗ್ ಶೂಯಿಯಲ್ಲಿ ಪಿಯೋನಿ ಸಸ್ಯವನ್ನು ಹೂವಿನ ರಾಣಿ ಎಂದು ಕರೆಯಲಾಗುತ್ತದೆ

ಈ ಗಿಡ ಮನೆಯಲ್ಲಿದ್ದರೆ ಹಲವು ವರ್ಷಗಳಿಂದ ಇದ್ದ ಸಮಸ್ಯೆಗಳು ದೂರವಾಗುತ್ತವೆ.

ಪಿಯೋನಿ ಹೂಗಳನ್ನು ನೈಋತ್ಯ ದಿಕ್ಕಿನಲ್ಲಿ ಬೆಳೆಸುವುದರಿಂದ ಅನೇಕ ಪ್ರಯೋಜನಗಳಿವೆ

ಮನೆಯಲ್ಲಿರುವ ನೆಗೆಟಿವ್ ಎನರ್ಜಿ ಹೋಗಲಾಡಿಸಿ ಪಾಸಿಟಿವ್ ಎನರ್ಜಿ ಹೆಚ್ಚಿಸುತ್ತದೆ

ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಶಾಂತಿಯನ್ನು ಹೆಚ್ಚಿಸಲು ಇದನ್ನು ಮನೆಯ ಹೊರಗೆ ನೆಡಿ.

ಈ ಗಿಡದ ಫೋಟೋವನ್ನು ದಕ್ಷಿಣ ಅಥವಾ ಪಶ್ಚಿಮದ ಗೋಡೆಗೆ ಅಂಟಿಸಿ

ಈ ಸಸ್ಯವು ಕುಟುಂಬದಲ್ಲಿ ಪ್ರೀತಿ ಮತ್ತು ವಿಶ್ವಾಸವನ್ನು ಹೆಚ್ಚಿಸುತ್ತದೆ 

ಬುಧನಿಂದ ಬರೀ ಕಷ್ಟ

ಈ ಹೂವಿನಲ್ಲೂ ವಿವಿಧ ಬಣ್ಣಗಳಿದ್ದು , ಅನೇಕ ಅರ್ಥವನ್ನ ಹೊಂದಿದೆ

ಹಳದಿ ಹೂವು ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಪ್ರೀತಿಯನ್ನು ಹೆಚ್ಚಿಸುತ್ತದೆ

ಬಿಳಿ ಪಿಯೋನಿ ಹೂವು ಕ್ಷಮೆ ಮತ್ತು ಪ್ರಾಯಶ್ಚಿತ್ತವನ್ನು ಸಂಕೇತಿಸುತ್ತದೆ

ಪಿಂಕ್ ಪಿಯೋನಿ ಹೂವು ಹೊಸ ಸಂಬಂಧಕ್ಕೆ ಸಹಾಯ ಮಾಡುತ್ತದೆ. 

ಅಕ್ಟೋಬರ್ ಹಬ್ಬಗಳ ಲಿಸ್ಟ್​