ಇದಕ್ಕಾಗಿ ಜನ ರುದ್ರಾಕ್ಷಿ ಧರಿಸುತ್ತಾರೆ!
ನಿರಂತರವಾಗಿ ಟ್ರಾವೆಲ್ ಮಾಡುವವರು ಹೆಚ್ಚಾಗಿ ರುದ್ರಾಕ್ಷಿಯನ್ನು ಧರಿಸುತ್ತಾರೆ
ಯಾಕಂದ್ರೆ ನಿಮ್ಮಲ್ಲಿ ಸ್ವಂತ ಶಕ್ತಿಯನ್ನು ಸೃಷ್ಟಿಸುತ್ತದೆ
ರುದ್ರಾಕ್ಷಿ ನಕಾರಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ
ನಿದ್ರೆಯನ್ನು ಸುಧಾರಿಸುತ್ತದೆ
ಶಕ್ತಿಯ ಪದರಗಳನ್ನು ಸುಧಾರಿಸುತ್ತದೆ
ದೇಹದ ಉಷ್ಣತೆಯನ್ನು ಸುಧಾರಿಸುತ್ತದೆ
ಗಮನವನ್ನು ಸುಧಾರಿಸುತ್ತದೆ
ಶುದ್ಧ ನೀರು ಮತ್ತು ವಿಷಕಾರಿ ನೀರಿನ ನಡುವೆ ವ್ಯತ್ಯಾಸವನ್ನು ತೋರಿಸುತ್ತದೆ
ದೈಹಿಕ ಆರೋಗ್ಯವನ್ನು ಸುಧಾರಿಸುತ್ತದೆ
ಇಂತಹ ಪ್ರಯೋಜನಕ್ಕಾಗಿ ಜನರು, ಸಾದು ಸಂತರು ರುದ್ರಾಕ್ಷಿಯನ್ನು ಧರಿಸುತ್ತಾರೆ
ಭದ್ರ ಕಾಲದಲ್ಲಿ ರಾಖಿ ಕಟ್ಟಿದರೆ ಏನಾಗುತ್ತೆ? ಇಲ್ಲಿದೆ ಆ ರಹಸ್ಯ