ರಕ್ತದೊತ್ತಡವು ಹೆಚ್ಚಾಗುವುದು ದೇಹಕ್ಕೆ ಹಾನಿ ಉಂಟು ಮಾಡುತ್ತದೆ. ಇದು ಹೃದಯದ ಆರೋಗ್ಯಕ್ಕೆ ಹಾನಿ ಮಾಡುತ್ತದೆ
ಆದರೆ ಪ್ರತಿದಿನ ಕೆಲ ಆಹಾರ ಪದಾರ್ಥಗಳನ್ನು ತಿನ್ನುವ ಮೂಲಕ ರಕ್ತದೊತ್ತಡ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು
ಕೆಟ್ಟ ಆಹಾರ ಪದ್ಧತಿ ಮತ್ತು ತಪ್ಪು ಜೀವನಶೈಲಿಯು ರಕ್ತದೊತ್ತಡ ಸಮಸ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುವಂತೆ ಮಾಡುತ್ತದೆ
ಆಹಾರ ಮತ್ತು ಚಟುವಟಿಕೆಗಳಲ್ಲಿ ಉತ್ತಮ ಬದಲಾವಣೆ ತಂದರೆ ಅದು ಆರೋಗ್ಯ ಸಮಸ್ಯೆಗಳನ್ನು ತಡೆಯುತ್ತದೆ
ಸುಗರ್ ಇರುವವರಿಗೆ ವಿಶೇಷ ಜೇನುತುಪ್ಪ! ಎಲ್ಲಿ ಸಿಗುತ್ತೆ? ಇದರ ವಿಶೇಷತೆ ಏನು?
ಸೊಪ್ಪು ತರಕಾರಿಗಳು: ಜೀ ನ್ಯೂಸ್ ವರದಿ ಪ್ರಕಾರ, ಅನೇಕ ಮಂದಿ ಈಗೀಗ ಹೆಚ್ಚು ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದಾರೆ
ಹಾಗಾಗಿ ಜನರು ತಮ್ಮ ಆಹಾರ ಪದ್ಧತಿಯ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಬಿಪಿ ಇರುವವರು ಹೆಚ್ಚಿನ ಪ್ರಮಾಣದಲ್ಲಿ ಎಲೆಗಳು ತರಕಾರಿಗಳನ್ನು ಸೇವಿಸಬೇಕು
ಇದು ರಕ್ತದೊತ್ತಡವನ್ನು ನಿಯಂತ್ರಿಸಲು ತುಂಬಾ ಸಹಕಾರಿ ಆಗಿದೆ
ಬಾಳೆಹಣ್ಣು: ಬಾಳೆಹಣ್ಣು ನಿಮ್ಮ ದೇಹವನ್ನು ಸದೃಢವಾಗಿರಿಸುತ್ತದೆ. ಪ್ರತಿದಿನ ಬಾಳೆಹಣ್ಣು ತಿಂದರೆ ದೇಹ ಸದೃಢವಾಗುತ್ತದೆ
ಯಾಕೆ ಕೆಲವರು ಪದೇ ಪದೇ ಪ್ರೀತಿಯ ಬಲೆಯಲ್ಲಿ ಬೀಳುತ್ತಾರೆ? ಇಲ್ಲಿದೆ ನೋಡಿ ಕಾರಣ
ಬಾಳೆಹಣ್ಣು ಸೇವನೆಯು ಆರೋಗ್ಯಕರ ರಕ್ತದೊತ್ತಡವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ
ಬೀಟ್ರೂಟ್: ಬೀಟ್ರೂಟ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. ಬೀಟ್ರೂಟ್ ತಿನ್ನುವುದರಿಂದ ದೇಹದಲ್ಲಿನ ರಕ್ತದ ಕೊರತೆಯೂ ದೂರವಾಗುತ್ತದೆ
ಜೊತೆಗೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ
ಗಂಜಿ: ನೀವು ಪ್ರತಿದಿನ ಬೆಳಗ್ಗೆ ಗಂಜಿ ಕುಡಿಯಬೇಕು. ಹೊಟ್ಟೆಯನ್ನು ಸ್ವಚ್ಛಗೊಳಿಸಲು ಇದು ತುಂಬಾ ಪ್ರಯೋಜನಕಾರಿಯಾಗಿದೆ. ಇದನ್ನು ತೆಗೆದುಕೊಳ್ಳುವುದರಿಂದ ಹೆಚ್ಚು ಹೊತ್ತು ಹಸಿವಾಗುವುದಿಲ್ಲ
ಪಾರಿವಾಳಗಳು ನಿಮ್ಮ ಮನೆಯ ಬಾಲ್ಕನಿಯನ್ನು ಗಲೀಜು ಮಾಡುತ್ತಿದ್ದರೆ ಈ ಟಿಫ್ಸ್ ಫಾಲೋ ಮಾಡಿ