15 ರೂಪಾಯಿಗೆ ಸಿಗುತ್ತಂತೆ 1 ಲೀಟರ್‌ Petrol

15 ರೂಪಾಯಿಗೆ ಸಿಗುತ್ತಂತೆ 1 ಲೀಟರ್‌ Petrol

ದಿನದಿಂದ ದಿನಕ್ಕೆ ಪೆಟ್ರೋಲ್‌ ಬೆಲೆ ಏರುತ್ತಲೇ ಇದೆ

ಸದ್ಯಕ್ಕೆ ಒಂದು ಲೀಟರ್‌ ಪೆಟ್ರೋಲ್‌ ಬೆಲೆ 110 ರೂಪಾಯಿ ಇದೆ 

ವಾಹನಕ್ಕೆ ಪೆಟ್ರೋಲ್‌ ತುಂಬಿಸುವಾಗ ಸವಾರರು ಹಿಡಿಶಾಪ ಹಾಕುತ್ತಿದ್ದಾರೆ

ಕೇಂದ್ರ ಸಚಿವ ನಿತಿನ್ ಗಡ್ಕರಿ ಇತ್ತೀಚೆಗೆ ಪೆಟ್ರೋಲ್-ಡೀಸೆಲ್ ಬೆಲೆಯ ವಿಷಯದ ಬಗ್ಗೆ ಪ್ರಮುಖ ಘೋಷಣೆ ಮಾಡಿದ್ದಾರೆ

ದೇಶದ ಎಲ್ಲಾ ವಾಹನಗಳು ರೈತರು ಉತ್ಪಾದಿಸುವ ಎಥೆನಾಲ್ ಇಂಧನದಿಂದ ಚಲಿಸುತ್ತವೆ

ಶೇ.60ರಷ್ಟು ಎಥೆನಾಲ್ & ಶೇ.40ರಷ್ಟು ವಿದ್ಯುತ್ ಸರಾಸರಿ ನೋಡಿದ್ರೆ ಪ್ರತಿ ಲೀಟರ್ ಪೆಟ್ರೋಲ್ 15 ರೂ.ಗೆ ದೊರೆಯಲಿದೆ

ಇದರಿಂದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ, ಜೊತೆಗೆ ಮಾಲಿನ್ಯವೂ ಕಡಿಮೆಯಾಗುತ್ತದೆ

ಏನಾದರೂ ಹಾಗೆ ನಡೆದರೆ ಪ್ರತಿ ಲೀಟರ್ ಪೆಟ್ರೋಲ್ 15 ರೂಪಾಯಿಗೆ ಲಭ್ಯವಾಗಲಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ

ರಾಜಸ್ಥಾನದ ಪ್ರತಾಪಗಢದಲ್ಲಿ ನಡೆದ ಸಭೆಯಲ್ಲಿ ಸಚಿವ ನಿತಿನ್ ಗಡ್ಕರಿ ಈ ರೀತಿಯಾಗಿ ಹೇಳಿದ್ದಾರೆ