ನಟಿ ಮೇಘಾ ಶೆಟ್ಟಿಯ ಮೆಚ್ಚಿನ ಜಾಗ ಯಾವುದು ಗೊತ್ತಾ?
Photo shoot at actress Megha Shetty's favorite place
ನನ್ನ ಅಚ್ಚು-ಮೆಚ್ಚಿನ ಜಾಗದ ಬಗ್ಗೆ ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ
ಮೇಘಾ ಶೆಟ್ಟಿ ಅವರ ಫೋಟೋಗಳನ್ನು ನೋಡಿ ಜನ ಮೆಚ್ಚಿಕೊಂಡಿದ್ದಾರೆ. ಸೂಪರ್, ನೈಸ್ ಎಂದು ಕಾಮೆಂಟ್ ಹಾಕಿದ್ದಾರೆ. ಫೋಟೋಗಳು ಎಲ್ಲೆಡೆ ವೈರಲ್ ಆಗಿವೆ