ಗದ್ದೆ ಕೆಲ್ಸ ಮಾಡ್ತಿರೋ ನಟಿ! ನಮ್ಮ ಮನೆಗೂ ಬನ್ನಿ ಎಂದ ನೆಟ್ಟಿಗರು

ಸಾಕ್ಷಿ ಅಗರ್ವಾಲ್ ತಮಿಳು ಸಿನಿಮಾರಂಗದ ಫೇಮಸ್‌ ನಟಿ

ಕನ್ನಡ, ಮಲಯಾಳಂ ಸಿನಿಮಾದಲ್ಲೂ ನಟಿಸಿದ್ದಾರೆ

2013ರಲ್ಲಿ ರಾಜ ರಾಣಿ ಸಿನಿಮಾ ಮೂಲಕ ಸಿನಿಜರ್ನಿ ಶುರು ಮಾಡಿದ್ರು

Samantha: ಆರೋಗ್ಯಕ್ಕಾಗಿ ಬೆಳಗ್ಗೆ ಎದ್ದ ತಕ್ಷಣ ನಟಿ ಸಮಂತಾ ಏನ್ ಮಾಡ್ತಾರೆ ಗೊತ್ತಾ? ನೀವು ಕೂಡ ಈ ಟಿಪ್ಸ್ ಫಾಲೋ ಮಾಡಬಹುದು

2014ರಲ್ಲಿ Software Ganda ಎಂಬ ಕನ್ನಡ ಸಿನಿಮಾ ಮಾಡಿ ಕನ್ನಡಿಗರ ಅಭಿಮಾನವನ್ನು ಗಳಿಸಿಕೊಂಡರು

ನಟಿ ಸೋಶಿಯಲ್‌ ಮೀಡಿಯಾದಲ್ಲಿ ಆ್ಯಟಿವ್‌ ಇರುತ್ತಾರೆ

ನಟಿಯ ಕೆಲವು ಫೋಟೋಗಳು ಭಾರೀ ವೈರಲ್ ಆಗಿದೆ

ಗದ್ದೆ ಕೆಲ್ಸ ಹುಡುಗಿ ಲುಕ್‌ನಲ್ಲಿ ನಟಿ ಮಿಂಚಿದ್ದಾರೆ

ತಲೆ ಮೆಲೆ ಕತ್ತಿ ಇಟ್ಟುಕೊಂಡು ಹಳ್ಳಿ ಹುಡುಗಿ ಫೋಸ್‌ ಕೊಟ್ಟಿದ್ದಾರೆ

2024ರಲ್ಲಿ ನಟಿಯ 6 ಸಿನಿಮಾಗಳು ಅಭಿಮಾನಿಗಳ ಮುಂದೆ ಬರಲಿದೆ

Duniya Vijay: ದುನಿಯಾ ವಿಜಯ್ ಮಗಳು ಹೆಸರು ಬದಲಿಸಿರೋದು ಯಾಕೆ? ಹೆಸರಿನ ಹಿಂದಿನ ಆ ಗೊಂದಲ ಏನು?