ಈ ಸ್ಪೈಡರ್‌ ಮ್ಯಾನ್ ಮುಂಬೈನ ರಸ್ತೆಗಳಲ್ಲಿ ವಿಚಿತ್ರ ರೀಲ್ಸ್ ಮಾಡುವ ಆಸೆಯನ್ನು ಹೊಂದಿದ್ದ

ಆಸೆಯ ಪ್ರಕಾರ ಮಹಿಂದ್ರ ಕಾರ್‌ ಬೋನೆಟ್‌ ಮೇಲೆ ಸ್ಪೈಡರ್‌ ಮ್ಯಾನ್ ಕೂತು ಪೋಸ್‌ ಕೊಡುವ ವಿಡಿಯೋ ಮಾಡಿದ್ದ

ಆದ್ರೆ ಈ ಸ್ಪೈಡರ್‌ ಮ್ಯಾನ್‌ಗೆ ಆ ವಿಡಿಯೋ ಕುತ್ತಾಗುತ್ತೆ ಅಂತ ಗೊತ್ತಿರಲಿಲ್ಲ

ಸ್ಪೈಡರ್‌ ಮ್ಯಾನ್‌ ಕಾರ್‌ ಬೋನೆಟ್‌ ಮೇಲೆ ಕೂತು ಪೋಸ್‌ ಕೊಡುವ ವಿಡಿಯೋ X ಖಾತೆಯಲ್ಲಿ ವೈರಲ್ ಆಯ್ತು

ಈ ನಿಟ್ಟಿನಲ್ಲಿ ಪೊಲೀಸರು ಮುಂಬೈ ಸ್ಪೈಡರ್‌ ಮ್ಯಾನ್‌ನ ವಶಕ್ಕೆ ಪಡೆದಿದ್ದಾರೆ

ತನ್ನ ಶಕ್ತಿ ತೋರಿಸಲು ರೆಡಿಯಾಗಿದ್ದ ಸ್ಪೈಡರ್‌ ಮ್ಯಾನ್‌ಗೆ ಈಗ ಪೊಲೀಸರು 26,000 ರೂಪಾಯಿ ದಂಡ ಹಾಕಿ ಮನೆಗೆ ಕಳುಹಿಸಿದ್ದಾರೆ

ಕನಸಿನಲ್ಲಿ ಹಾವು ಕಚ್ಚಿದ್ಯಾ? ಎಲ್ಲೆಲ್ಲಿ ಕಚ್ಚಿದ್ರೆ ಏನೇನರ್ಥ? ತಮಾಷೆಗೆ ತಗೋಬೇಡಿ!