ಪಿಂಕ್ ಬಿಕಿನಿಯಲ್ಲಿ ಪೂಜಾ ಹೆಗ್ಡೆ! ಮಸ್ತ್ ಮಸ್ತ್ ಪೋಸ್

ಪೂಜಾ ಹೆಗ್ಡೆ ಅವರು ಪಿಂಕ್ ಕಲರ್ ಬೀಚ್ ವೇರ್ ಧರಿಸಿ ಕ್ಯೂಟ್ ಆಗಿ ಕಾಣಿಸಿದ್ದಾರೆ.

ನಟಿಲುಕ್ ನೋಡಿ ಮೈಮರೆತಿದ್ದಾರೆ ಯುವಕರು.

ಬಾಲಿವುಡ್ ನಟಿ ಪೂಜಾ ಹೆಗ್ಡೆ ಅವರ ಫೊಟೋಸ್ ವೈರಲ್ ಆಗಿವೆ.

ಪೂಜಾ ಹೆಗ್ಡೆ ಬರ್ತ್ ಡೇ ದಿನ ಬೀಚ್ ಸೈಡ್ ನಲ್ಲಿ ಮಸ್ತ್ ಫನ್ ಮಾಡಿದ್ದಾರೆ.

ರೆಡ್ ಲೆಹಂಗಾದಲ್ಲಿ ನಭಾ ನಟೇಶ್  ಮಿಂಚಿಂಗ್

ಬಿಕಿನಿ ಧರಿಸಿದ ಬಾಲಿವುಡ್ ಬ್ಯೂಟಿ ಹಾಟ್ ಪೋಸ್ ಕೊಟ್ಟು ಯುವಕರ ನಿದ್ದೆ ಕೆಡಿಸಿದ್ದಾರೆ.

33 ವರ್ಷದ ಬರ್ತ್ ಡೇ ಆಚರಿಸಿಕೊಂಡಿದ್ದು  ಮಾಲ್ಡೀವ್ಸ್ ನಲ್ಲಿ ಎಂಜಾಯ್ ಮಾಡಿದ್ದಾರೆ

ಪೂಜಾ ಹೆಗ್ಡೆ ಮಾಲ್ಡೀವ್ಸ್‌ನಲ್ಲಿ ಬಿಕಿನಿ ಧರಿಸಿ ಮಿಂಚಿದ್ದರು.

ಬಿಕಿನಿ ತೊಟ್ಟ ಪೂಜಾ ಅವರ ಸೌಂದರ್ಯ ಹುಡುಗರ ಮೈಂಡ್ ಬ್ಲ್ಯಾಂಕ್ ಮಾಡಿತ್ತು.

ಇತ್ತೀಚೆಗಷ್ಟೇ ಅಲ್ಲು ಅರ್ಜುನ್ ಜೊತೆ ತ್ರಿವಿಕ್ರಮ್ ಸಿನಿಮಾ ಅನೌನ್ಸ್ ಮಾಡಿದ್ದಾರೆ.

ಅವನಲ್ಲ ಅವಳು ಅಂದಾಗ ನೀತು ವನಜಾಕ್ಷಿ ಅಮ್ಮ ಕೂಗಿ ಹೇಳಿದ್ದೇನು ಗೊತ್ತಾ?