ಕರಾವಳಿ ಚೆಲುವೆ ಬರ್ತ್ ಡೇ ಸಂಭ್ರಮ!
ಪೂಜಾ ಹೆಗ್ಡೆ ಸೀರೆ ಫೋಟೋಸ್ ಇಲ್ಲಿವೆ ನೋಡಿ
ಬಹುಭಾಷಾ ನಟಿ ಪೂಜಾ ಹೆಗ್ಡೆ ಅವರು 33ನೇ ವರ್ಷದ ಬರ್ತ್ಡೇ ಸಂಭ್ರಮದಲ್ಲಿದ್ದಾರೆ.
ಟ್ರೆಡಿಷನಲ್ ಮಾತ್ರವಲ್ಲ ಮಾಡರ್ನ್ ಸೀರೆಯಲ್ಲಿಯೂ ಪೂಜಾ ಕ್ಯೂಟ್ ಆಗಿ ಕಾಣಿಸ್ತಾರೆ.
ಸುಂದರವಾದ ಹಳದಿ ಬಣ್ಣದ ಸೀರೆಗೆ ಸಣ್ಣ ನೀಲಿ ಬಾರ್ಡರ್.
ಮಿರಿ ಮಿರಿ ಮಿನುಗುವ ಡ್ರೆಸ್ ಧರಿಸಿ ಪೋಸ್ ಕೊಟ್ಟ ಜಾನ್ವಿ
ಇಲ್ಲಿದೆ ನೋಡಿ!
ನಟಿ ಬ್ಲ್ಯಾಕ್ ಕಲರ್ ಡಿಸೈನರ್ ಸೀರೆ ಉಟ್ಟು ಬ್ಲೌಸ್ ಧರಿಸಿ ಪೋಸ್ ಕೊಟ್ಟಿದ್ದಾರೆ.
ನಟಿಯ ಸುಂದರವಾದ ಬ್ಲೌಸ್ ಧರಿಸಿ ಮುದ್ದಾದ ಸ್ಮೈಲ್ ಕೊಟ್ಟಿದ್ದಾರೆ.
ಸೀರೆ ಉಟ್ಟ ಪೂಜಾ ಹೆಗ್ಡೆ ಇದಕ್ಕೆ ಹೈ ನೆಕ್ ಬ್ಲೌಸ್ ಧರಿಸಿದ್ದಾರೆ.
ಪೂಜಾ ಹೆಗ್ಡೆ ಅವರಿಗೆ ಕರಾವಳಿ ಆಹಾರ ಅಂದ್ರೆ ಭಾರೀ ಇಷ್ಟ.
ಪೂಜಾ ಹೆಗ್ಡೆ ತೆಲುಗು ಹಾಗೂ ಬಾಲಿವುಡ್ ನಲ್ಲಿಯೂ ಆ್ಯಕ್ಟಿವ್ ಆಗಿದ್ದಾರೆ.
ಬ್ಲ್ಯಾಕ್ನಲ್ಲಿ ಬೋಲ್ಡ್ ಬ್ಯೂಟಿ ಪಾಯಲ್
ಇಲ್ಲಿದೆ ನೋಡಿ!