Pooja Hegde ಕಲರ್‌ಫುಲ್ ಫೋಟೋಸ್!

ನಟಿ ಪೂಜಾ ಹೆಗ್ಡೆ ತಮ್ಮ ಲೇಟೆಸ್ಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ

ನಟಿ ವಿವಿಧ ಬಣ್ಣದ ಲೆಹೆಂಗಾ ಧರಿಸಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ

ಪೂಜಾ ಹೆಗ್ಡೆ ಕಲರ್‌ಫುಲ್ ಲೆಹೆಂಗಾ ಧರಿಸಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ

ನಟಿಯ ಫೋಟೋಗಳಿಗೆ 5 ಮಿಲಿಯನ್‌ಗೂ ಅಧಿಕ ಲೈಕ್ಸ್ ಬಂದಿವೆ

ಪೂಜಾ ಹೆಗ್ಡೆ ಲೇಟೆಸ್ಟ್ ಫೋಟೋ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ

ನಟಿ ಪೂಜಾ ಹೆಗ್ಡೆ ಆಗಾಗ ಫೋಟೋಶೂಟ್ ಮಾಡಿಸುತ್ತಿರುತ್ತಾರೆ

ತಮ್ಮ ಫೋಟೋಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ

ಇದೀಗ ವಿವಿಧ ಬಣ್ಣದ ಲೆಹೆಂಗಾ ಧರಿಸಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ

ನಟಿ ಒಂದೊಂದು ಉಡುಗೆಯಲ್ಲೂ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ