ಬಾಲಿವುಡ್ನ ಬಹು ಭಾಷಾ ನಟಿ ಪೂಜಾ ಹೆಗಡೆ ಹಳ್ಳಿ ಹುಡುಗಿ ಆಗಿದ್ದಾರೆ. ಹಳ್ಳಿ ಹೆಣ್ಣುಮಕ್ಕಳ ರೀತಿ ಲಂಗಾ-ದಾವಣೆ ಧರಿಸಿ ಎಲ್ಲರ ಹೃದಯ ಗೆದ್ದು ಬಿಟ್ಟಿದ್ದಾರೆ
ಇವರ ಈ ಒಂದು ಲುಕ್ ನೋಡಿ ಫ್ಯಾನ್ಸ್ ಕಳೆದೇ ಹೋಗಿದ್ದಾರೆ. ಈ ಲುಕ್ನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ
ಬಾಲಿವುಡ್ ಬೆಡಗಿ ಪೂಜಾ ಹೆಗಡೆ ಸಖತ್ ಆಗಿಯೇ ಮಿಂಚುತ್ತಿದ್ದಾರೆ. ತೆಲುಗು, ತಮಿಳು, ಹಿಂದಿ ಹೀಗೆ ಎಲ್ಲ ಭಾಷೆಯ ಚಿತ್ರಗಳಲ್ಲೂ ಕಂಗೊಳಿಸುತ್ತಿದ್ದಾರೆ
ಇವರ ಈ ಒಂದು ಚಾರ್ಮಿಂಗ್ ಫೇಸ್ ಕಂಡ ಫ್ಯಾನ್ಸ್ ಕೂಡ ಬೋಲ್ಡ್ ಆಗುತ್ತಾರೆ
ಕಾಗೆ ಕಕ್ಕ ಎಂದಿದ್ದಕ್ಕೆ ಸ್ಪಷ್ಟನೆ ಕೊಟ್ಟ ಇಶಾನಿ! ಸಿಕ್ಕಾಪಟ್ಟೆ ಟ್ರೋಲ್ ಆದ್ಮೇಲೂ ಮತ್ತೆ ಹೇಳಿದ್ದೇನು?
ಅಷ್ಟು ಅಟ್ರ್ಯಾಕ್ಟೀವ್ ಆಗಿರೋ ಪೂಜಾ ಹೆಗಡೆ ಲಂಗಾ-ದಾವಣಿಯಲ್ಲೂ ಬಲು ಸುಂದರ ನೋಡಿ
ಪೂಜಾ ಹೆಗಡೆ ಲಂಗಾ-ದಾವಣಿ ತೊಟ್ಟು ಸುಂದರವಾಗಿಯೆ ಕಾಣಿಸಿಕೊಂಡಿದ್ದಾರೆ. ಹಳ್ಳಿ ಹೆಣ್ಣುಮಕ್ಕಳು ಹಬ್ಬಕ್ಕೆ ರೆಡಿ ಆದಂತೆ ಪೂಜಾ ರೆಡಿ ಆಗಿದ್ದಾರೆ
ಯಾಕೆ ರೆಡಿ ಆದ್ರೂ ಅನ್ನೊದು ತಿಳಿದಿಲ್ಲ. ಆದರೆ ಪೂಜಾ ಡ್ರೆಸ್ ಪಕ್ಕಾ ಹಬ್ಬಕ್ಕೆ ಧರಿಸೋ ಡ್ರೆಸ್ ರೀತಿಯಲ್ಲಿಯೇ ಇದೆ
ಪೂಜಾ ಹೆಗಡೆ ಉಟ್ಟುಕೊಂಡ ಡ್ರೆಸ್ ಕಲರ್ ಕೂಡ ಇಂಟ್ರಸ್ಟಿಂಗ್ ಆಗಿಯೇ ಇದೆ. ಗ್ರೀನ್-ಪಿಂಕ್-ಲೈಟ್ ಗ್ರೀನ್ ಹೀಗೆ ಮೂರು ಮೂರು ಕಲರ್ ಈ ಒಂದು ಡ್ರೆಸ್ನಲ್ಲಿದೆ
ಗ್ಲಾಮರಸ್ ಗೊಂಬೆ ಅನುಪಮಾ ಪರಮೇಶ್ವರನ್! ಇಲ್ಲಿದೆ ಚೆಂದದ ಫೋಟೋಸ್
ಇದಕ್ಕೆ ಒಪ್ಪುವ ಆಭರಣಗಳನ್ನು ಪೂಜಾ ಹೆಗಡೆ ಧರಿಸಿಕೊಂಡಿದ್ದಾರೆ. ಹೇರ್ ಸ್ಟೈಲ್ ಕೂಡ ಈ ಡ್ರೆಸ್ಗೆ ಸೂಕ್ತವಾಗಿಯ ಇದೆ
ಪೂಜಾ ಹೆಗಡೆ ತಮ್ಮ ಈ ಹೊಸ ಲುಕ್ನ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ
ತಮ್ಮ ಇನ್ಸ್ಟಾ ಪ್ರೇಜ್ನಲ್ಲಿಯೇ ಈ ಎಲ್ಲ ಫೋಟೋಗಳು ಇವೆ. ಇವುಗಳನ್ನ ನೋಡಿದ ಫ್ಯಾನ್ಸ್ ಮನಸಾರೆ ಹೊಗಳಿದ್ದಾರೆ. ಸುಂದರಿ ಅಂತಲೂ ಕೊಂಡಾಡಿದ್ದಾರೆ
ಪೂಜಾ ಹೆಗಡೆ ಈ ವರ್ಷ ಇನ್ನೂ ಒಂದು ಚಿತ್ರ ಒಪ್ಪಿದ್ದಾರೆ. ಇದರ ಚಿತ್ರೀಕರಣ ಇನ್ನೂ ನಡೆಯುತ್ತಿದೆ. ದೇವ ಅನ್ನೋ ಈ ಚಿತ್ರವನ್ನ ಪೂಜಾ ಹೆಗಡೆ ಈಗ ಮಾಡುತ್ತಿದ್ದಾರೆ
ಮಗಳು 'ರುದ್ರಾಕ್ಷಿ', ಮಗ 'ಹಯಗ್ರೀವ' ಜೊತೆಗೆ ನಟ ಧ್ರುವ ಸರ್ಜಾ ಚೆಂದದ ಫೋಟೋಸ್