ಬಟನ್ ಇಲ್ಲದ ಕೋಟ್ ಧರಿಸಿ Pooja Hegde ಬೋಲ್ಡ್ ಫೋಟೋಶೂಟ್!

ಟಾಲಿವುಡ್ ಬ್ಯೂಟಿ ಪೂಜಾ ಹೆಗ್ಡೆ ಬೋಲ್ಡ್ ಅವತಾರದಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ

ಲೋಕಮತ್ ಯೂತ್ ಐಕಾನ್ ಪ್ರಶಸ್ತಿ ಪಡೆದ ಪೂಜಾ ಸೂಟ್ ಧರಿಸಿ ಮಾದಕ ನೋಟ ಬೀರಿದ್ದಾರೆ

ಪೂಜಾ ಹೆಗ್ಡೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ

ಇದೀಗ ನಟಿ ಪೂಜಾ ಹೆಗ್ಡೆ ಟ್ರೆಂಡಿ ಲೇಡಿಯಾಗಿ ಬದಲಾಗಿದ್ದಾರೆ

ಪೂಜಾ ಹೆಗ್ಡೆ ಬಟನ್ ಇಲ್ಲದ ಕೋಟ್ ಧರಿಸಿದ್ದು, ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ನಟಿ ಪೂಜಾ ಹೆಗ್ಡೆ

ಆಗಾಗ ತಮ್ಮ ಚೆಂದದ ಫೋಟೋಗಳನ್ನು ಪೂಜಾ ಹೆಗ್ಡೆ ಹಂಚಿಕೊಳ್ಳುತ್ತಿರುತ್ತಾರೆ 

ಬೆಲ್ ಬಾಟಮ್ ಸ್ಟೈಲ್ ಪ್ಯಾಂಟ್ & ಬ್ಲೇಜರ್ ರೀತಿಯ ಸ್ಟೈಲಿಶ್ ಡ್ರೆಸ್ ಧರಿಸಿ ಪೂಜಾ ಹೆಗ್ಡೆ ಫೋಟೋಶೂಟ್ ಮಾಡಿಸಿದ್ದಾರೆ

ಶಸ್ತಿ ಗೆದ್ದ ಖುಷಿಯಲ್ಲಿರುವ ಪೂಜಾ ಹೆಗ್ಡೆ, ಈ ಗೆಲುವು ತನ್ನ ಬಾಲ್ಯದ ಕನಸು ಎಂದು ಬರೆದುಕೊಂಡಿದ್ದಾರೆ