ಬ್ಯಾಕ್ To ಬ್ಯಾಕ್ ಫ್ಲಾಪ್ ನಟಿ, ಐರನ್ ಲೆಗ್ ಅಂದಿದ್ದು ನಿಜವಾಯ್ತಾ?

ಹೇಗೂ ಚಿತ್ರಗಳಿಲ್ಲದ ಕಾರಣ ಪೂಜಾ ಹೆಗ್ಡೆ ಈ ಗ್ಯಾಪ್ ಅನ್ನು ಎಂಜಾಯ್ ಮಾಡುತ್ತಿದ್ದಾರೆ.

ಲಾಸ್ ಏಂಜಲೀಸ್‌ನಲ್ಲಿ, ಶಾರ್ಟ್ ಡ್ರೆಸ್ ಧರಿಸಿದ್ದರು. ನಟಿಯ ಫೋಟೋಸ್ ವೈರಲ್ ಆಗಿವೆ.

ನಿರ್ಮಾಪಕರು ಪೂಜಾ ಹೆಗ್ಡೆ ಐರನ್ ಲೆಗ್ ಎಂದು ಫಿಕ್ಸ್ ಮಾಡಿದ್ದಾರೆ ಎನ್ನಲಾಗಿದೆ.

ಪೂಜಾ ಹೆಗ್ಡೆ ತಮ್ಮ ಅಪ್‌ಡೇಟ್‌ಗಳನ್ನು ಸಾಮಾಜಿಕ ಮಾಧ್ಯಮದ ಮೂಲಕ ಹಂಚಿಕೊಳ್ಳುತ್ತರೆ.

ಸೌತ್ ನಟಿಯರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕಿಯರಲ್ಲಿ ಪೂಜಾ ಹೆಗ್ಡೆ ಕೂಡ ಒಬ್ಬರು.

ಈ ಮೋಹನಾಂಗಿ ಟಾಲಿವುಡ್ ನ ಟಾಪ್ ನಟಿಯರ ಪಟ್ಟಿಯಲ್ಲಿ ಸ್ಥಾನ ಪಡೆದರು.

ಸಿನಿಮಾ ಆಫರ್ ಗಳಿಲ್ಲದೆ ಖಾಲಿ ಕುಳಿತಿರುವ ನಟಿ ಪೂಜಾ ಈಗ ಲವ್ ನಲ್ಲಿದ್ದಾರೆ ಎನ್ನಲಾಗುತ್ತಿದೆ.

ಪೂಜಾ ಹೆಗ್ಡೆ ಬಾಲಿವುಡ್ ನಟ ರೋಹನ್ ಮೆಹ್ರಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ.

ನಟಿ ಪೂಜಾ ಹೆಗ್ಡೆ ಸೌತ್ ಚಿತ್ರರಂಗದ ಟಾಪ್ ಹೀರೋಗಳ ಜೊತೆ ನಟಿಸಿದ್ದರು.

ಆದರೆ ಬಾಲಿವುಡ್‌ನಲ್ಲಿ ನಟಿ ನಟಿಸಿದ ಒಂದೇ ಒಂದು ಚಿತ್ರವೂ ಯಶಸ್ವಿಯಾಗಲಿಲ್ಲ