ನಟಿ ಪೂಜಾ ಹೆಗ್ಡೆ ಇತ್ತೀಚೆಗೆ ಫೊಟೋ ಶೇರ್ ಮಾಡಿ ಟ್ರೋಲ್ ಆಗಿದ್ದಾರೆ.
ಮೂವಿ ಮಾಡಲ್ವಾ? ಲಿಪ್ ಸ್ಟಿಕ್ ಹಚ್ಚಿಕೊಂಡೇ ಇರ್ತೀರಾ ಎಂದಿದ್ದಾರೆ ನೆಟ್ಟಿಗರು.
ಬಹುಭಾಷಾ ನಟಿ ಪೂಜಾ ಹೆಗ್ಡೆ ಇತ್ತೀಚೆಗೆ ಫೊಟೋಶೂಟ್ ಒಂದನ್ನು ಮಾಡಿಸಿಕೊಂಡಿದ್ದಾರೆ.
ಬೇಬಿ ಪಿಂಕ್ ಬಣ್ಣದ ಬ್ಲೇಜರ್ ಉಡುಗೆಯಲ್ಲಿ ಸಖತ್ ಆಗಿ ಮಿಂಚಿದ್ದಾರೆ ಈ ಸೌತ್ ಬ್ಯೂಟಿ.
ನಟಿ ಸಿನಿಮಾಗಳನ್ನು ಮಾಡುವುದು ಕಡಿಮೆಯಾಗಿದೆ. ಆದರೆ ಗ್ಲಾಮರ್ ಟ್ರೀಟ್ ಎಂದಿನಂತಿದೆ.
ನಟಿಯ ಡ್ರೆಸ್, ಮೇಕಪ್ ನೋಡಿ ನೆಟ್ಟಿಗರು ಹೊಗಳಿದ್ದಾರೆ.
ನಟಿ ಪೂಜಾ ಹೆಗ್ಡೆ ಅಭಿನಯಿಸಿದ ಬೀಸ್ಟ್ ಮೂವಿ ಕೂಡಾ ಫ್ಲಾಪ್ ಆಗಿದೆ.
ನಟಿಗೆ ಅತ್ತ ತಮಿಳು, ಇತ್ತ ತೆಲುಗಿನಲ್ಲಿಯೂ ಡಿಮ್ಯಾಂಡ್ ಕಮ್ಮಿಯಾಗಿದೆ.
ರಾಧೇಶ್ಯಾಮ್ ನಿಂದ ಪ್ರಾರಂಭಿಸಿ, ಬೀಸ್ಟ್ ಮತ್ತು ಆಚಾರ್ಯ ಚಿತ್ರಗಳು ಸತತವಾಗಿ ಸೋತಿವೆ.
ಈ ನಟಿಗೆ ಆಫರ್ಗಳು ಬರದಿರಲು ಬಹುದೊಡ್ಡ ಕಾರಣವಿದೆ ಎಂದು ಹೇಳಲಾಗುತ್ತಿದೆ.
50 ವರ್ಷದಲ್ಲೂ ಪಡ್ಡೆ ಹುಡುಗರ ನಿದ್ದೆ ಕೆಡಿಸ್ತಾರೆ ಮಲೈಕಾ
ಇಲ್ಲಿದೆ ನೋಡಿ!