ಶಾರ್ಟ್ ಫ್ರಾಕ್ ಧರಿಸಿ ಬ್ಯಾಡ್ಮಿಂಟನ್ ಕೋರ್ಟ್ ನಲ್ಲಿ ಪೂಜಾ ಸಖತ್ ಲುಕ್

ಪೂಜಾ ಹೆಗ್ಡೆ ಅವರು ಸಖತ್ ಆಗಿ ಟೆನ್ನಿಸ್ ಕೋರ್ಟ್ ನಲ್ಲಿ ಮಿಂಚಿದ್ದಾರೆ.

ಪೂಜಾ ಹೆಗ್ಡೆ ಇನ್ನೂ ಮಾಲ್ಡೀವ್ಸ್‌ನಲ್ಲಿ ವೆಕೇಷನ್ ಆನಂದಿಸುತ್ತಿದ್ದಾರೆ.

ಈ ಬಾರಿ ಪೂಜಾ ಹೆಗ್ಡೆ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಮಾಲ್ಡೀವ್ಸ್ ನಲ್ಲಿ ಪೂಜಾ ಹೆಗ್ಡೆ ಟೆನಿಸ್ ತಾರೆಯಾಗಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.

ಜಾಹೀರಾತು ಶೂಟಿಂಗ್‌ ವೇಳೆ ನಿದ್ದೆಗೆ ಜಾರಿದ ರಶ್ಮಿಕಾ

ಟೆನಿಸ್ ಕೋರ್ಟ್ ನಲ್ಲಿ ಶೆಟಲ್ ಹಿಡಿದು ಕಾಣಿಸಿಕೊಂಡ ಸೌತ್ ಬ್ಯೂಟಿ

ನಟಿ ಪೂಜಾ ಹೆಗ್ಡೆ ಹೆಚ್ಚು ಗ್ಲಾಮರಸ್ ಆಗಿ ಕಾಣಿಸಿದ್ದಾರೆ.

ಈ ನೀಳ ಕಾಲಿನ ಸುಂದರಿ ಕ್ಯೂಟ್ ಆಗಿ ಕಾಣಿಸಿದ್ದಾರೆ.

ತೆಲುಗಿನಲ್ಲಿ ಪೂಜಾ ಹೆಗ್ಡೆಯನ್ನು ಗೋಲ್ಡನ್ ಲೆಗ್ ಎಂದು ಎಲ್ಲರೂ ಹೊಗಳಿದರು.

ನಟಿ ಇತ್ತೀಚೆಗಷ್ಟೇ 33 ವರ್ಷದ ಬರ್ತ್ ಡೇ ಆಚರಿಸಿದ್ದಾರೆ.

ಕೈಯಲ್ಲಿ ಹಸುಗೂಸನ್ನು ಹಿಡಿದು ಭಾವುಕರಾದ ಕಂಗನಾ