ಮಾಲ್ಡೀವ್ಸ್​ನಲ್ಲಿ ಶೂಟಿಂಗ್ ಕ್ಯಾನ್ಸಲ್, ಆ ದೇಶಕ್ಕೆ ಕಾಲಿಡಲ್ಲ ಎಂದ ಬಾಲಿವುಡ್ ನಟಿ!

ಖ್ಯಾತ ಮಾಡೆಲ್ ಮತ್ತು ನಟಿ ಪೂನಂ ಪಾಂಡೆ ಮಾಲ್ಡೀವ್ಸ್ ವಿರುದ್ಧ ಟ್ವೀಟ್ ಮಾಡಿದ್ದಾರೆ.

PM ಮೋದಿಯನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿರುವ ಪೂನಂ ಪಾಂಡೆ.

ನಟಿಮಾಲ್ಡೀವ್ಸ್ ನಲ್ಲಿ ಮಾಡಬೇಕಿದ್ದ ಶೂಟಿಂಗ್ ರದ್ದುಗೊಳಿಸಿದ್ದೇನೆ ಎಂದು ತಿಳಿಸಿದ್ದಾರೆ.

ನಾನು ಶೂಟಿಂಗ್ ಗಾಗಿ ಮಾಲ್ಡೀವ್ಸ್ ಗೆ ಪ್ರವಾಸ ಮಾಡುವುದಿಲ್ಲ ಎಂದು ನನ್ನ ತಂಡಕ್ಕೆ ತಿಳಿಸಿದ್ದೇನೆ.

ನಟಿ ಶೂಟಿಂಗ್ ಲಕ್ಷದ್ವೀಪದಲ್ಲಿ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ನಟಿ ಈ ಮೂಲಕ ದೇಶಿಯ ಪ್ರವಾಸಿ ತಾಣವನ್ನು ಪ್ರಮೋಟ್ ಮಾಡಲು ಕೈ ಜೋಡಿಸಿದ್ದಾರೆ.

ಪೂನಂ ಪಾಂಡೆಯವರ ನಿರ್ಧಾರವನ್ನು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ.

ಪೂನಂ ಪಾಂಡೆ ತನ್ನ ಫೋಟೋಶೂಟ್ ಮತ್ತು ಬೋಲ್ಡ್‌ನೆಸ್‌ಗಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.

ನರೇಂದ್ರ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿದಾಗಿನಿಂದ ಸಖತ್ ಟ್ರೆಂಡ್ ಆಗುತ್ತಿದೆ.

ಸ್ಟೈಲಿಶ್ ಲುಕ್ ನಲ್ಲಿ ಮೇಘಾ ಶೆಟ್ಟಿ!