ಮಾರ್ಡನ್‌ ಲುಕ್‌ನಲ್ಲಿ ಮಿಂಚಿದ 'ಬೆಂಗಳೂರು ಬಾಯ್ಸ್‌' ಚೆಲುವೆ

ಪ್ರಗ್ಯ ನಯನ್ ಮೋಡಲಿಂಗ್‌ ಕ್ಷೇತ್ರದಲ್ಲಿ ಮಿಂಚಿದವರು

ತೆಲುಗು, ಕನ್ನಡ ಸಿನಿಮಾ ಮೂಲಕ ಜನಪ್ರಿಯತೆಯನ್ನು ಗಳಿಸಿಕೊಂಡರು

ಬೆಂಗಳೂರು ಬಾಯ್ಸ್‌ ಸಿನಿಮಾ ಮೂಲಕ ಕನ್ನಡ ಅಭಿಮಾನಿಗಳ ಪ್ರೀತಿಯನ್ನು ಗಳಿಸಿಕೊಂಡರು 

ವಿಶ್ವಂಭರ ಚಿತ್ರಕ್ಕೆ ತ್ರಿಶಾ ಸಂಭಾವನೆ ಎಷ್ಟು? ಎಷ್ಟು ಕೋಟಿ ಗೊತ್ತಾ?

2018ರಲ್ಲಿ ಕನ್ನಡದಲ್ಲಿ ಎಸ್ಕೇಪ್‌ ಸಿನಿಮಾ ಮಾಡಿದ್ರು 

ನಟಿ ಈಗ ತಮ್ಮ ಫೋಟೋಸ್‌ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ

ನಟಿಯ ಹಾಟ್ ಲುಕ್‌ ನೋಡಿ ಅಭಿಮಾನಿಗಳು ವಾವ್‌ ಎಂದಿದ್ದಾರೆ

ನಟಿಯ ಈ ಕ್ಯೂಟ್‌ ನಗುವಿಗೆ  ಒಂದು ಫ್ಯಾನ್ ಬೇಸ್‌ ಇದೆ ಅಂದ್ರೆ ತಪ್ಪಾಗಲ್ಲ

Janhvi Kapoor: ಸಿಲ್ಕಿ ಸಿಲ್ಕಿ ಡ್ರೆಸ್​​ನಲ್ಲಿ ಶ್ರೀದೇವಿ ಮಗಳು ಸಖತ್ ಲುಕ್!

ನಟಿ ಈಗ ಮೋಡಲಿಂಗ್‌, ಸಿನಿಮಾ ಎಂದು ಬ್ಯುಸಿಯಾಗಿದ್ದಾರೆ