Prajwal Devaraj ದಂಪತಿಯ ಸ್ಪೆಷಲ್ ಫೋಟೋಶೂಟ್!

ಪ್ರಜ್ವಲ್ ದೇವರಾಜ್ ರಾಜನಂತೆ ಹೊಳೆಯುತ್ತಿದ್ರೆ, ಪತ್ನಿ ರಾಗಿಣಿ ರಾಣಿಯಂತೆ ಕಂಗೊಳಿಸುತ್ತಿದ್ದಾರೆ

ಪ್ರಜ್ವಲ್ ದೇವರಾಜ್ ದಂಪತಿ ಅಪರೂಪಕ್ಕೆ ಒಂದು ಸ್ಪೆಷಲ್ ಫೋಟೋಶೂಟ್ ಮಾಡಿಸಿದ್ದಾರೆ 

ಶೋಭಾ ಕರಂದ್ಲಾಜೆ ರಾಜ್ಯಾಧ್ಯಕ್ಷೆ ಆಗ್ತಾರಾ? ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ 

ಹೊಸ ಫೋಟೋಶೂಟ್‌ನಲ್ಲಿ ಪ್ರಜ್ವಲ್-ರಾಗಿಣಿ  ರಾಜ-ರಾಣಿಯಂತೆ ಕಂಗೊಳಿಸಿದ್ದಾರೆ 

ತಮ್ಮ ಮದುವೆ ವಾರ್ಷಿಕೋತ್ಸವ ಹಿನ್ನೆಲೆ ಈ ಜೋಡಿ ಸ್ಪೆಷಲ್ ಫೋಟೋಶೂಟ್ ಮಾಡಿಸಿದ್ದಾರೆ 

ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ಮದುವೆ ಆಗಿ ಅಕ್ಟೋಬರ್25ಕ್ಕೆ 8 ವರ್ಷ ಆಗುತ್ತದೆ

ಅದೇ ಖುಷಿಯಲ್ಲಿಯೇ ಪ್ರಜ್ವಲ್ ದಂಪತಿ ರಾಜಾ-ರಾಣಿಯಂತೆ ಫೋಟೋ ಶೂಟ್ ಮಾಡಿಸಿದ್ದಾರೆ

2015ರ ಅಕ್ಟೋಬರ್25ರಂದು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು 

ಇದೀಗ 8ನೇ ವರ್ಷದ ಮದುವೆ ವಾರ್ಷಿಕೋತ್ಸವಕ್ಕೆ ಜೋಡಿಯು ಸ್ಪೆಷಲ್ ಆಗಿ ಮಿಂಚಿದ್ದಾರೆ 

ಪ್ರಜ್ವಲ್-ರಾಗಿಣಿ ಫೋಟೋಗೆ ಫ್ಯಾನ್ಸ್ ಫಿದಾ ಆಗಿದ್ದು, ಎಲ್ಲರೂ ಶುಭ ಕೋರುತ್ತಿದ್ದಾರೆ 

ನವರಸ ನಾಯಕ ಜಗ್ಗೇಶ್ ಭಾವುಕ ಪೋಸ್ಟ್; ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ