ಬಹುಭಾಷಾ ನಟಿ ಪ್ರಣಿತಾ ಸುಭಾಷ್ ಅವರು ಇತ್ತೀಚೆಗೆ ಸುಂದರವಾದ ಫೋಟೋಶೂಟ್ ಶೇರ್ ಮಾಡಿದ್ದಾರೆ
ಇದರಲ್ಲಿ ನಟಿ ಮುದ್ದಾದ ಡ್ರೆಸ್ ಧರಿಸಿಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಅವರ ಫೋಟೋಸ್ ಇಲ್ಲಿವೆ ನೋಡಿ
ಪೀಚ್ ಗ್ರೀನ್ ಕಲರ್ ಸಿಂಗಲ್ ಶೋಲ್ಡರ್ ಡ್ರೆಸ್ ಧರಿಸಿದ ನಟಿ ಮುದ್ದಾಗಿ ಕಾಣಿಸಿದ್ದಾರೆ. ನಟಿ ಇದಕ್ಕೆ ಆಕರ್ಷಕವಾದ ಒಂದು ಪರ್ಲ್ ಸ್ಟೈಲ್ ಇಯರಿಂಗ್ಸ್ ಧರಿಸಿದ್ದರು
ಇದಲ್ಲದೆ ನಟಿ ಸ್ಟೈಲಿಷ್ ಶಾಲ್ನಂತ ಒಂದು ದುಪಟ್ಟಾ ಕೂಡಾ ಧರಿಸಿದ್ದರು
ಮುತ್ತಿನ ಸೀರೆಯಲ್ಲಿ ಮಿಂಚಿದ ಜಾನ್ವಿ ಕಪೂರ್! ಶ್ರೀದೇವಿ ಮಗಳು ಸಖತ್ ಹಾಟ್
ಹದವಾಗಿ ಮೇಕಪ್ ಮಾಡಿಕೊಂಡಿದ್ದ ನಟಿ ಮುದ್ದಾಗಿ ಕಾಣಿಸಿದ್ದಾರೆ. ಇಷ್ಟೇ ಅಲ್ಲದೆ ಅವರ ಕ್ಯೂಟ್ ಆಗಿರುವ ಸ್ಮೈಲ್ ಕೂಡಾ ಫೋಟೋದಲ್ಲಿ ಸೆರೆಯಾಗಿದೆ
ಅವರ ಫೋಟೋಸ್ ನೋಡಿದ ನೆಟ್ಟಿಗರು ರೆಡ್ ಹಾರ್ಟ್ ಎಮೋಜಿಗಳನ್ನು ಕಮೆಂಟ್ ಬಾಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರ ಫೋಟೋಸ್ ಈಗ ವೈರಲ್ ಆಗಿವೆ
ನಟಿ ಆಗಾಗ ಫೋಟೋಶೂಟ್ ಮಾಡಿಸಿಕೊಳ್ಳುತ್ತಲೇ ಇರುತ್ತಾರೆ. ಇದರೊಂದಿಗೆ ನಟಿ ವಿಡಿಯೋಗಳನ್ನು, ರೀಲ್ಸ್ಗಳನ್ನೂ ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡುತ್ತಾರೆ
ನಟಿ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ
ನಟಿಯ ಫೋಟೋಗಳಿಗೆ 1 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿವೆ
ಅಭಿಮಾನಿಗಳು ಕ್ಯೂಟ್ನೆಸ್ ಓವರ್ ಲೋಡ್ ಆಗಿದೆ ಮೇಡಂ ಎಂದು ಕಮಂಟ್ ಮಾಡಿ ಹೊಗಳುತ್ತಿದ್ದಾರೆ. ನಟಿಯ ಸಖತ್ ಲುಕ್ ಎಲ್ಲರ ಮೆಚ್ಚುಗೆ ಪಡೆದಿದೆ
ಇನ್ನೊಂದು ಫೋಟೋದಲ್ಲಿ ನಟಿ ತಮ್ಮ ನೀಳ ಕಾಲುಗಳ ಸೌಂದರ್ಯವನ್ನು ತೋರಿಸಿದ್ದಾರೆ. ಗಲ್ಲಕ್ಕೆ ಕೈ ಕೊಟ್ಟು ಕ್ರಾಸ್ ಲೆಗ್ ಸ್ಟೈಲ್ನಲ್ಲಿ ಪೋಸ್ ಕೊಟ್ಟಿದ್ದು ಸಖತ್ ಮುದ್ದಾಗಿ ಗ್ಲಾಮರಸ್ ಆಗಿ ಕಾಣಿಸಿದ್ದಾರೆ
ಪ್ರಣಿತಾ ಫೋಟೋಗಳನ್ನು ನೋಡಿದ ನೆಟ್ಟಿಗರು ನಟಿಯ ಬ್ಯೂಟಿಗೆ ಬೋಲ್ಡ್ ಆಗಿದ್ದಾರೆ. ಪ್ರಣಿತಾ ನಿಮ್ಮ ಫೋಟೋಗಳು ಮುದ್ದಾಗಿವೆ ಎಂದು ಕಮೆಂಟ್ ಮಾಡಿದ್ದಾರೆ
ಚಾಲೆಂಜಿಂಗ್ ಸ್ಟಾರ್ ದರ್ಶನ್ಗಾಗಿ ಹಾಡು ಬರೆದು ಹಾಡಿದ ಬಿಗ್ ಬಾಸ್ ಇಶಾನಿ! ದಚ್ಚು ಫ್ಯಾನ್ಸ್ ಖುಷ್