ಪ್ರಣಿತಾ ಸುಭಾಷ್ ಟ್ರೆಡಿಷನಲ್ ಆಗಿ ರೆಡಿಯಾಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ

ಕಳೆದ ವರ್ಷ ನಡೆದ ಮದುವೆ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿತ್ತು. ಅದರ ನಂತರ ನಟಿ ತಾಯಿಯಾದರು. ಈಗ ನಟಿ ಗ್ಲಾಮರ್​ನೊಂದಿಗೆ ಮಿಂಚುತ್ತಿದ್ದಾರೆ

ನಟಿ ಪ್ರಣಿತಾ ಸುಭಾಷ್ ಅವರು ಸುಂದರವಾದ ಹಳದಿ ಹಾಗೂ ಪಿಂಕು ಬಣ್ಣದ ಕಾಂಬಿನೇಷನ್ ಸೀರೆ ಉಟ್ಟು ಪೋಸ್ ಕೊಟ್ಟಿದ್ದಾರೆ

ನಟಿ ಹಳದಿ ಪಿಂಕ್ ಬಣ್ಣದ ಸೀರೆಯಲ್ಲಿ ತುಂಬಾ ಬ್ಯೂಟಿಫುಲ್ ಆಗಿ ಕಾಣಿಸಿದ್ದಾರೆ

ಮಣಿರತ್ನಂ ಹೊಸ ಚಿತ್ರದಿಂದ ನಯನತಾರಾ ಔಟ್! ಲೇಡಿ ಸೂಪರ್ ಸ್ಟಾರ್ ಬದಲಿಗೆ ತ್ರಿಶಾಗೆ ಸಿಕ್ತಾ ಚಾನ್ಸ್?

ನಟಿ ತಾಯಿಯಾದ ನಂತರವೂ ತಮ್ಮ ಫಿಟ್ನೆಸ್ ಕಾಪಾಡಿಕೊಂಡಿದ್ದಾರೆ

 ಮತ್ತೆ ಕಷ್ಟಪಟ್ಟು ವರ್ಕೌಟ್ ಮಾಡಿಕೊಂಡು ಗ್ಲಾಮರಸ್ ಲುಕ್​ನಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಅವರ ಲೇಟೆಸ್ಟ್ ಲುಕ್ ಅದಕ್ಕೆ ಸಾಕ್ಷಿ

ನಟಿ ಗ್ರ್ಯಾಂಡ್ ನೆಕ್ಲೆಸ್, ಹಾರ, ಝುಮುಕಿ, ಸೊಂಟಪಟ್ಟಿ ಹಾಗೂ ಬಳೆಗಳನ್ನು ಧರಿಸಿ ಕ್ಯೂಟ್ ಆಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಅವರ ಬ್ರೈಡಲ್ ಲುಕ್ ಕ್ಯೂಟ್ ಆಗಿದೆ

ಹಳದಿ ಸೀರೆಗೆ ಪಿಂಕ್ ಬಾರ್ಡರ್ ಇದ್ದು ಅದಕ್ಕೆ ಸುಂದರವಾದ ಡಿಸೈನರ್ ಬ್ಲೌಸ್ ಧರಿಸಿದ್ದಾರೆ

'ದಿಯಾ' ನಟಿಯ ಸೌಂದರ್ಯ ಸಮರ, ಸೀರೆಯಲ್ಲಿ ನೋಡೋದೇ 'ಖುಷಿ' ವಿಚಾರ!

ಈ ಮೂಲಕ ನಟಿ ಮತ್ತೊಮ್ಮೆ ತಾನು ಎರಡನೇ ಇನ್ನಿಂಗ್ಸ್​ಗೆ ರೆಡಿ ಎನ್ನುವ ಸೂಚನೆಯನ್ನು ಕೊಟ್ಟಿದ್ದಾರೆ

ಪ್ರಣೀತಾ ಸುಭಾಷ್ ಏನೇ ಮಾಡಿದರೂ ಸೆನ್ಸೇಷನಲ್ ಆಗುತ್ತದೆ. ನಟಿ ಕೆಲವೊಮ್ಮೆ ಟ್ರೋಲ್ ಕೂಡಾ ಆಗುತ್ತಾರೆ. ಕೆಲವೊಮ್ಮೆ ಟ್ರೋಲ್ ಮಾಡಿದಾಗ ಸರಿ ತಿರುಗೇಟು ಕೊಡುತ್ತಾರೆ

ಪ್ರಣೀತಾ ಸುಭಾಷ್ ಎಷ್ಟೇ ಮಾಡರ್ನ್ ಆಗಿದ್ದರೂ ತನ್ನ ಮೂಲವನ್ನು ನೆನಪಿಸಿಕೊಳ್ಳುತ್ತಾರೆ. ತನಗೆ ಸಂಬಂಧಿಸಿದ ಯಾವುದೇ ವಿಷಯವನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ

30 ಮೇ 2021 ರಂದು ಪ್ರಣೀತಾ ಬೆಂಗಳೂರಿನ ಉದ್ಯಮಿ ನಿತಿನ್ ರಾಜು ಅವರನ್ನು ವಿವಾಹವಾದರು. ಅವರು ರಹಸ್ಯವಾಗಿ ಮದುವೆಯಾಗಲು ಬಯಸಿದ್ದರು

ಬೌಲರ್‌ಗಳ ಬೆವರಿಳಿಸೋ ರಚಿನ್‌ ಈಕೆಯ ಅಂದಕ್ಕೆ ಕ್ಲೀನ್ ಬೋಲ್ಡ್‌! ಇವ್ರ ಗರ್ಲ್‌ ಫ್ರೆಂಡ್ ಸಖತ್‌ ಕ್ಯೂಟ್‌, ಸೂಪರ್‌ ಹಾಟ್‌!