ಗರ್ಭಿಣಿಯರು ಈ ಹಣ್ಣುಗಳನ್ನು ತಿನ್ನಲೇಬಾರದು!
ಗರ್ಭಿಣಿಯರು ಈ ಹಣ್ಣುಗಳನ್ನು ತಿನ್ನಲೇಬಾರದು!
ಗರ್ಭಿಣಿಯರು ತಿನ್ನಬಾರದ ಕೆಲ ಹಣ್ಣುಗಳ ಬಗ್ಗೆ ಮಾಹಿತಿ ಇಲ್ಲಿದೆ

ಹಸಿ ಪಪ್ಪಾಯಿ, ಅರ್ಧಂಬರ್ಧ ಮಾಗಿದ ಪಪ್ಪಾಯಿ ಹಣ್ಣು ಗರ್ಭಿಣಿಯರ ಆರೋಗ್ಯಕ್ಕೆ ಒಳ್ಳೆಯದಲ್ಲ

ಗುಲಾಬಿ ರಂಗಿನ ಸೀರೆಯಲ್ಲಿ ಸೋನು ಗೌಡ!
ಗುಲಾಬಿ ರಂಗಿನ ಸೀರೆಯಲ್ಲಿ ಸೋನು ಗೌಡ!
Click Here
ಹುಳಿ-ಸಿಹಿ ಮಿಶ್ರಿತ ಅನಾನಸು ಹಣ್ಣು ತಿನ್ನೋದ್ರಿಂದ ಗರ್ಭಪಾತ ಉಂಟಾಗುವ ಸಾಧ್ಯತೆ ಇದೆ

ದ್ರಾಕ್ಷಿ ಹಣ್ಣು ಗರ್ಭಿಣಿಯರ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಜ್ಞರು ಹೇಳುತ್ತಾರೆ

ಗರ್ಭಿಣಿಯರು ವಿಶೇಷವಾಗಿ ತಮ್ಮ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ದ್ರಾಕ್ಷಿ ಹಣ್ಣುಗಳಿಂದ ದೂರವಿರಲೇಬೇಕು

ಗರ್ಭಿಣಿಯರು ಪೀಚ್ ಹಣ್ಣುಗಳಿಂದ ದೂರವಿರಬೇಕು ಎಂದು ಸ್ತ್ರೀ ರೋಗ ತಜ್ಞರು ಸಲಹೆ ನೀಡುತ್ತಾರೆ

ಹೃತಿಕ್ ಜೊತೆ ಮತ್ತಷ್ಟು ಬೋಲ್ಡ್ ಅವತಾರದಲ್ಲಿ ದೀಪಿಕಾ!
ಹೃತಿಕ್ ಜೊತೆ ಮತ್ತಷ್ಟು ಬೋಲ್ಡ್ ಅವತಾರದಲ್ಲಿ ದೀಪಿಕಾ!
Click Here
ಪೀಚ್ ಹಣ್ಣುಗಳ ಸೇವನೆಯಿಂದ ರಕ್ತಸ್ರಾವವಾಗಿ ಗರ್ಭಪಾತ ಆಗುವ ಸಾಧ್ಯತೆ ಇದೆ

ಗರ್ಭಿಣಿಯರು ಕಲ್ಲಂಗಡಿ ಹಣ್ಣು ತಿನ್ನೋದ್ರಿಂದ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾಗಿ gestational diabetes ಕಾಣಿಸಿಕೊಳ್ಳುವ ಸಾಧ್ಯತೆ ಇದೆ

ರೆಫ್ರಿಜರೇಟರ್‌ನಲ್ಲಿಟ್ಟಿರುವ ಹಣ್ಣುಗಳನ್ನು ಗರ್ಭಿಣಿ ಮಹಿಳೆಯರು ತಿನ್ನಲು ಹೋಗಬಾರದು

ಸೀರೆಯುಟ್ಟು ಮಿಂಚಿದ ಆಲಿಯಾ ಭಟ್!
ಸೀರೆಯುಟ್ಟು ಮಿಂಚಿದ ಆಲಿಯಾ ಭಟ್!
Click Here