ಮದುವೆಗೂ ಮುನ್ನವೇ 34 ಮಕ್ಕಳಿಗೆ ತಾಯಿ ಪ್ರೀತಿ ಕೊಟ್ಟ ಬಾಲಿವುಡ್ ನಟಿ!

ಈ ಐಪಿಎಲ್ ತಂಡದ ಒಡತಿಗೆ ಅಭಿಮಾನಿಗಳ ಚಪ್ಪಾಳೆ

ಈ ಬಾಲಿವುಡ್ ಬ್ಯೂಟಿ ಬೇರೆಯಾರು ಅಲ್ಲ ಡಿಂಪಲ್ ಗರ್ಲ್ ಪ್ರೀತಿ ಜಿಂಟಾ

ನಟಿ ಉದ್ಯಮಿ ಜೀನ್ ಗುಡೆನಾಫ್ ಅವನ್ನು ವಿವಾಹವಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಮದುವೆ ಮುನ್ನವೇ ನಟಿ ಪ್ರೀತಿ 34 ಮಕ್ಕಳ ತಾಯಿಯಾಗಿದ್ರು. ಅನಾಥರು ಮತ್ತು ಬಡವರ ಪಾಲಿಗೆ ದೇವತೆಯಾಗಿದ್ದಾರೆ.

ಪ್ರೀತಿ ಜಿಂಟಾ ಮಕ್ಕಳ ಕಲ್ಯಾಣ ಕ್ಕಾಗಿ ಸಂಸ್ಥೆ ಯೊಂದನ್ನು ಆರಂಭಿಸಿ ಉತ್ತಮ ಕೆಲಸದ ಕೈ ಜೋಡಿಸಿದ್ದಾರೆ.

ಈ ಮಕ್ಕಳ ಜೀವನ, ಆಹಾರ ಮತ್ತು ಶಿಕ್ಷಣದ ಎಲ್ಲಾ ಅಗತ್ಯಗಳನ್ನು ನಟಿಯೇ ನೋಡಿಕೊಳ್ತಿದ್ದಾರೆ.

ತಂದೆ-ತಾಯಿ ಇಲ್ಲದ ಜೀವನ ಎಷ್ಟು ಕಷ್ಟ ಎಂದು ಪ್ರೀತಿ ಜಿಂಟಾಗೆ ಅರಿವಾಯಿತು.

ಹೀಗಾಗಿ ಯಾರು ಇಲ್ಲದ ಅನಾಥ ಮಕ್ಕಳನ್ನು ದತ್ತು ಪಡೆದು ಸಾಕುತ್ತಿದ್ದಾರೆ.

49 ವರ್ಷದ ಪ್ರೀತಿ ಜಿಂಟಾ 34 ದತ್ತು ಪುತ್ರಿಯರ ತಾಯಿಯಾಗಿ ಅವರ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

ಡಬಲ್ ಗ್ಲಾಮರ್ ಜೊತೆ ಕಮ್ ಬ್ಯಾಕ್ ಮಾಡಿದ ನಟಿ