ಪ್ರೇಮ್ ಪುತ್ರಿ ಅಮೃತಾ ಪ್ರೇಮ್
ಗೆ ಅವರ ನೀಳ ಕೂದಲೇ ಸೌಂದರ್ಯ. ನಟಿ ಉದ್ದ ಜೆಡೆ ಹಾಕಿ ಬ್ಯೂಟಿಫುಲ್ ಆಗಿ ಕಾಣಿಸುತ್ತಾರೆ
ಆದರೆ ಈಗ ಒಂದೊಳ್ಳೆ ಕಾರಣಕ್ಕಾಗಿ ಅವರ ಲುಕ್ ಬದಲಾಗಿದೆ
ನೆನಪಿರಲಿ ಪ್ರೇಮ್ ನಟ ಟಗರು ಪಲ್ಯ ನಟಿ ಅಮೃತಾ ಪ್ರೇಮ್ ಅವರು ಇತ್ತೀಚೆಗೆ ಹೊಸ ಫೋಟೋಸ್ ಶೇರ್ ಮಾಡಿದ್ದರು
ನಟಿ ಹೇರ್ಕಟ್ ಮಾಡಿಸಿಕೊಂಡಿದ್ದು ತಮ್ಮ ಉದ್ದನೆಯ ಜಡೆಗೆ ಕತ್ತರಿ ಹಾಕಿದ್ದಾರೆ
ಕೊಹ್ಲಿಯನ್ನು ಅಳಿಯ ಎಂದ ಶಾರುಖ್! ಕಾರಣ ಏನ್ ಗೊತ್ತಾ?
ಇದನ್ನೂ ಓದಿ
11/10ರಷ್ಟು ಫೀಲ್ ಆಗುತ್ತದೆ. ನಾನು ಯಾವಾಗಲೂ ಉದ್ದ ಕೂದಲು ಇಷ್ಟಪಡುತ್ತೇನೆ
ನನ್ನ ಕೂದಲ ಜೊತೆ ನನಗೆ ವಿಶೇಷವಾದ ಪ್ರೀತಿಯ ಬಾಂಡಿಂಗ್ ಇದೆ
ಈಗ ಒಳ್ಳೆಯ ಕಾರಣವೊಂದಕ್ಕೆ ಅದನ್ನು ಕಟ್ ಮಾಡಿದ್ದೇನೆ ಎಂದು ಅಮೃತಾ ಬರೆದಿದ್ದಾರೆ
ಇನ್ಸ್ಟಾಗ್ರಾಮ್ ಪೋಸ್ಟ್ ಹಾಕಿ ಈ ರೀತಿ ಕ್ಯಾಪ್ಶನ್ ಬರೆದಿದ್ದಾರೆ
Click Here
Click Here
Click Here
ಸಣ್ಣ ಸಣ್ಣ ವಿಷಯಗಳಲ್ಲಿ ಖುಷಿ ಇದೆ ಎಂದು ನಟಿ ಬರೆದಿದ್ದಾರೆ
ನನ್ನ ಕೂದಲು ವೇಸ್ಟ್ ಮಾಡಬೇಡಿ. ದಾನ ಮಾಡಿ ಪ್ರೀತಿ ಹಂಚಿ ಎಂದು ಬರೆದಿದ್ದಾರೆ
ಅವರ ಅಭಿಮಾನಿಗಳು ಕಮೆಂಟ್ ಮಾಡಿ ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ನಟಿಯ ಒಳ್ಳೆಯ ಕೆಲಸಕ್ಕೆ ಭೇಷ್ ಎಂದು ಚಪ್ಪಾಳೆ ತಟ್ಟಿ ಪ್ರೋತ್ಸಾಹ ಕೊಟ್ಟಿದ್ದಾರೆ. ಅವರ ಫೋಟೋ ಈಗ ವೈರಲ್ ಆಗಿದೆ
ಕಾವೇರಿ ವಿವಾದದ ಹೊತ್ತಲ್ಲೇ ತಮಿಳು ನಟನ ಬಳಿ ಕನ್ನಡಿಗರ ಪರವಾಗಿ ಕ್ಷಮೆ ಕೇಳಿದ ಪ್ರಕಾಶ್ ರಾಜ್!
ಇದನ್ನೂ ಓದಿ