ಫ್ಲೋರಲ್ ಸೀರೆಯಲ್ಲಿಪ್ರಿಯಾಮಣಿ ಸಸಖತ್ ಸುಂದರಿ.

ನಟಿ ಪ್ರಿಯಾಮಣಿ ಫ್ಲೋರಲ್ ಸೀರೆ ಉಟ್ಟು ಪೋಸ್ ಕೊಟ್ಟಿದ್ದಾರೆ.

ವಿವಿಧ ಭಂಗಿಗಳಲ್ಲಿ ನಟಿ ಕ್ಯಾಮೆರಾಗೆ ಪೋಸ್ ಕೊಟ್ಟರು. ಅವರ ಫೋಟೋಸ್ ಇಲ್ಲಿವೆ.

ಹಸಿರು ಪ್ರಿಂಟ್ ಇದ್ದ ಸೀರೆ ನಟಿಗೆ ಸುಂದರವಾಗಿ ಕಾಣಿಸಿದೆ.

ದೀಪಿಕಾ ದಾಸ್ ವೆಕೇಷನ್

ನಟಿ ಈ ಸೀರೆಗೆ ಮ್ಯಾಚಿಂಗ್ ಆಗುವಂತೆ ಜ್ಯುವೆಲ್ಲರಿ ಕೂಡಾ ಧರಿಸಿದ್ದರು.

ಚಂದದ ಸೀರೆ ಉಟ್ಟು ನಾಚಿಕೊಂಡ ನಟಿಯ ಫೊಟೋ ಕ್ಯೂಟ್ ಆಗಿದೆ.

ಪ್ರಿಯಾಮಣಿಗೆ ಈಗ 49 ವರ್ಷ, ಆದರೆ ನಟಿಯ ವಯಸ್ಸು ಸ್ವಲ್ಪವೂ ಗೊತ್ತಾಗುವುದಿಲ್ಲ.

ನಟಿ ಸೆಕೆಂಡ್ ಇನ್ನಿಂಗ್ಸ್​ನಲ್ಲಿ ಬಾಲಿವುಡ್ ಸಿನಿಮಾಗಳನ್ನೇ ಮಾಡುತ್ತಿದ್ದಾರೆ.

ಜವಾನ್ ಸಿನಿಮಾದಲ್ಲಿ ಪ್ರಿಯಾಮಣಿ ಪಾತ್ರ ಸಿಕ್ಕಾಪಟ್ಟೆ ಹೈಲೈಟ್ ಆಗಿತ್ತು.

ಹೊಸ ಅವಕಾಶಗಳನ್ನು ನಟಿ ಸರಿಯಾಗಿ ಬಳಸಿಕೊಂಡು ಮುನ್ನುಗ್ಗುತ್ತಿದ್ದಾರೆ.

ಶಿರಬಾಗಿ ನಮಿಸಿದ ಮೃಣಾಲ್