ಪ್ರಿಯಾಮಣಿ ಪ್ಯಾಂಟ್ ಹಾಗೂ ಟೀಶರ್ಟ್ ಧರಿಸಿ ಮಾಡರ್ನ್ ಆಗಿ ಕಾಣಿಸಿಕೊಂಡಿದ್ದಾರೆ.

ನಟಿ ರೆಡ್ ಕಲರ್ ಶರ್ಟ್ ಹಾಗೂ ಲೂಸ್ ಬ್ಲ್ಯಾಕ್ ಪ್ಯಾಂಟ್ ಧರಿಸಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

ಪ್ರಿಯಾಮಣಿ ಅವರ ಸ್ಟೈಲಿಷ್ ಆಗಿರುವ ಫೋಟೋಸ್ ಈಗ ವೈರಲ್ ಆಗಿದೆ.

ನಟಿ ಆಕರ್ಷಕವಾದ ಇಯರಿಂಗ್ಸ್ ಧರಿಸಿ ಬೋಲ್ಡ್ ಬ್ಯೂಟಿಯಾಗಿ ಕಾಣಿಸಿಕೊಂಡಿದ್ದಾರೆ.

ನಟಿ ಈ ಹಿಂದೆ ಸ್ವಲ್ಪ ದಪ್ಪಗಾಗಿದ್ದರು. ಆದರೆ ಈಗ ತೂಕ ಇಳಿಸಿಕೊಂಡು ಪರ್ಫೆಕ್ಟ್ ಆಗಿ ಕಾಣಿಸಿದ್ದಾರೆ.

ಪ್ರಿಯಾಮಣಿ ಅವರು ಬಾಸ್ ಲೇಡಿಯಾಗಿ ಪೋಸ್ ಕೊಟ್ಟಿದ್ದಾರೆ.

ಪ್ರಿಯಾಮಣಿ ಅವರು ಸೋಫಾದ ಮೇಲೆ ಆರಾಮವಾಗಿ ಕುಳಿತು ಪೋಸ್ ಕೊಟ್ಟಿದ್ದಾರೆ.

ಪ್ರಿಯಾಮಣಿ ಅವರು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿಯೂ ಆ್ಯಕ್ಟಿವ್ ಆಗಿದ್ದಾರೆ.

ಪ್ರಿಯಾಮಣಿ ಅವರು ಸೌತ್ ಚಿತ್ರರಂಗದಲ್ಲಿ ಅದ್ಭುತವಾಗಿ ಹೆಸರು ಗಳಿಸಿದ್ದಾರೆ.

ಮಲಯಾಳಂ, ತಮಿಳು, ಕನ್ನಡ ಸಿನಿಮಾಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.

ರಾಜಕೀಯಕ್ಕೆ ಬಾಲಿವುಡ್ ಕ್ವೀನ್!