ಆಟೋದಲ್ಲಿ ದೇಸಿ ಗರ್ಲ್ ಫೋಟೋಶೂಟ್

ಪ್ರಿಯಾಂಕಾ ಚೋಪ್ರಾ ಹಿಂದಿ ಸಿನಿಮಾರಂಗದ ಭರವಸೆಯ ನಟಿ

ಆದ್ರೆ ಪ್ರಿಯಾಂಕಾ ಚೋಪ್ರಾ ಮೊದಲ ಸಿನಿಮಾ ತಮಿಳು ಭಾಷೆಯ Thamizhan ಎಂಬ ಸಿನಿಮಾವಾಗಿದೆ

ನಟಿ ಹಿಂದಿ, ತಮಿಳು, ಇಂಗ್ಲಿಷ್‌ ಭಾಷೆಯ ಸಿನಿಮಾಗಳನ್ನು ಮಾಡಿದ್ದಾರೆ

Ameesha Patel: ಬಿಕಿನಿಯಲ್ಲಿ 'ಗದರ್' ಬ್ಯೂಟಿ! 48ರ ಹರೆಯದಲ್ಲೂ ಸಖತ್ ಹಾಟ್ ಆಗಿ ಕಾಣಿಸಿಕೊಂಡ ಅಮೀಶಾ ಪಟೇಲ್

ನಟಿ, ನಿರ್ಮಾಪಕಿಯಾಗಿರುವ ಪ್ರಿಯಾಂಕಾ ಸೋಶಿಯಲ್‌ ಮೀಡಿಯಾದಲ್ಲೂ ಆಕ್ಟಿವ್‌ ಇರುತ್ತಾರೆ

ನಟಿ ಸಧ್ಯ ಶೇರ್‌ ಮಾಡಿದ ಕೆಲವು ಫೋಟೋಸ್ ಭಾರೀ ವೈರಲ್ ಆಗಿದೆ

ಈ ಫೋಟೋದಲ್ಲಿ ನಟಿ ಆಟೋದಲ್ಲಿ ಮಸ್ತ್‌ ಪೊಸ್‌ಕೊಟ್ಟಿದ್ದಾರೆ

ಹಾಗೆ ಪ್ರಿಯಾಂಕಾ ಚೋಪ್ರಾ ಪತಿ Nick Jonas ಸಾಥ್‌ ಕೊಟ್ಟಿದ್ದಾರೆ

ಈ ಬಿಳಿ ಬಣ್ಣದ ಮಾಡರ್ನ್‌ ಡ್ರೆಸ್‌ನಲ್ಲಿ ನಟಿ ಸುಂದರಿಯಂತೆ ಕಂಡಿದ್ದಾರೆ

ನಟಿಯ ಮಸ್ತ್‌ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ

Samantha: ಮತ್ತೆ ಬೋಲ್ಡ್ ಅವತಾರದಲ್ಲಿ ಸಮಂತಾ! ಪಡ್ಡೆ ಹುಡುಗರಿಂದ ಬಗೆ ಬಗೆ ಕಮೆಂಟ್!