ತಿಳಿ ನೀಲಿ ಬಣ್ಣದ ಸೀರೆಯಲ್ಲಿ ಮಿಂಚಿದ ಪ್ರಿಯಾಂಕಾ ತಿಮ್ಮೇಶ್!

ಸ್ಯಾಂಡಲ್‍ವುಡ್ ನಟಿ ಪ್ರಿಯಾಂಕಾ ತಿಮ್ಮೇಶ್ ತಿಳಿ ನೀಲಿ ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ

ಪ್ರಿಯಾಂಕಾ ತಿಮ್ಮೇಶ್ ಕನ್ನಡ ಚಿತ್ರರಂಗದ ಭರವಸೆಯ ನಟಿ 

ಕನ್ನಡ ಮಾತ್ರವಲ್ಲದೇ ಮಲಯಾಳಂ ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ

ಇವರ ಅದ್ಭುತ ನಟನೆಯ ಮೂಲಕ ಜನರ ಮನಸನ್ನು ಗೆದ್ದಿದ್ದಾರೆ

ಪ್ರಿಯಾಂಕಾ ತಿಮ್ಮೇಶ್ 2015ರಲ್ಲಿ ಗಣಪ ಚಿತ್ರದ ಮೂಲಕ ಕನ್ನಡ ಚಿತ್ರಕ್ಕೆ ಕಾಲಿಟ್ಟರು

ಕನ್ನಡದಲ್ಲಿ ಪಟಾಕಿ&#39,  ಭೀಮಸೇನ ನಳಮಹಾರಾಜ' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ

ಎಲ್ಲಾ ಚಿತ್ರಗಳಲ್ಲೂ ಪ್ರಿಯಾಂಕಾ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ

Aradhanaa: ಜಂಕ್ ಫುಡ್ ಬಿಡಿ, ಮನೆ ಊಟ ಮಾಡಿ, ಫಿಟ್ನೆಸ್ ಟಿಪ್ಸ್ ಕೊಟ್ಟ ಕಾಟೇರ ನಟಿ ಆರಾಧನಾ

ಸಾಮಾಜಿಕ ಮಾದ್ಯಮದಲ್ಲಿ ಆ್ಯಟಿವ್‌ ಇರುವ ಇವರು ತಮ್ಮ ಫೋಟೋಸ್‌ಗಳನ್ನ ಶೇರ್‌ ಮಾಡುತ್ತಿರುತ್ತಾರೆ

ಅಭಿಮಾನಿಗಳು ಪ್ರೀತಿಯಿಂದ ಲೈಕ್ಸ್‌, ಕಾಮೆಂಟ್‌ ಮಾಡಿದ್ದಾರೆ

ನೀವು ಸೀರೆಯಲ್ಲಿ ಗೊಂಬೆ ಹಾಗೆ ಕಾಣ್ತಾ ಇದ್ದೀರಿ ಎಂದು ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ

13 ವಯಸ್ಸಿನಲ್ಲೇ ಬ್ಯಾಟ್ ಹಿಡಿದು ಕಳ್ಳನ ಓಡಿಸಿದ್ದ ಸ್ಯಾಂಡಲ್​ವುಡ್ ನಟಿ ಯಾರು ಗೊತ್ತಾ?