ಮಳೆಗಾಲದಲ್ಲಿ ನಿಮ್ಮ ಕೂದಲನ್ನು ಹೀಗೆ ರಕ್ಷಿಸಿ!
ಮಳೆಗಾಲದಲ್ಲಿ ನಾವು ಹಲವಾರು ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ
ಅಂತಹ ಕೆಲ ಸಮಸ್ಯೆಗಳಲ್ಲಿ ಕೂದಲನ್ನು ರಕ್ಷಿಸುವುದು ಹೇಗೆ ಎಂಬುವುದು ಒಂದು
ಬನ್ನಿ ಹಾಗಾದ್ರೆ, ಸುಲಭ ವಿಧಾನದಲ್ಲಿ ಕೂದಲನ್ನು ಹೇಗೆ ರಕ್ಷಿಸುವುದು ಎಂದು ತಿಳಿಯೋಣ
ಮೊದಲಿಗೆ ಮಳೆನೀರಿನಿಂದ ನಿಮ್ಮ ಕೂದಲನ್ನು ರಕ್ಷಿಸಿ
ತೆಂಗಿನ ಎಣ್ಣೆಯನ್ನು ಬಳಸಿ ಸಣ್ಣಕೆ ಮಸಾಜ್ ಮಾಡಿ
ಪೌಷ್ಟಿಕ ಆಹಾರಗಳನ್ನು ತಿನ್ನಿ
ನಿಮಗಾಗಿಯೇ ಒಂದು ಬಾಚಣಿಗೆಯನ್ನು ಇರಿಸಿ, ಮತ್ತು ಬೇರೆಯವರ ಬಾಚಣಿಕೆಯನ್ನು ಬಳಸಬೇಡಿ
ಡ್ಯಾಂಡ್ರಫ್‌ನಿಂದ ದೂರವಿರಿ
ಸರಿಯಾದ ಶಾಂಪೂ, ಕಂಡಿಷನರ್ ಮತ್ತು ಸೀರಮ್ ಬಳಸಿ
ಹೀಗೆ ಮಾಡುವುದರಿಂದ ನೀವು ಮಳೆಗಾಲದಲ್ಲಿ ಕೂದಲನ್ನು ರಕ್ಷಿಸಬಹುದು
ಬೆಳಗ್ಗೆದ್ದು ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ಮಾತ್ರ ತಿನ್ನಬೇಡಿ
ಇದನ್ನೂ ಓದಿ