ದೇವರ ಕೋಣೆಯ Vastu ಹೀಗಿರಲಿ

ದೇವರ ಕೋಣೆಯನ್ನ ಅತ್ಯಂತ ಪವಿತ್ರವಾದ ಸ್ಥಳ ಎನ್ನಲಾಗುತ್ತದೆ.

ಹಾಗಾಗಿ ದೇವರ ಕೋಣೆಯಲ್ಲಿ ಕೆಲವೊಂದು ವಸ್ತುಗಳು ಇರಬಾರದು

ದೇವರ ಮನೆಯಲ್ಲಿ ಜಾಗ ಇದೆ ಅಂತ ಹಿರಿಯರ ಫೋಟೋಗಳನ್ನ ಇಡಬಾರದು

ಯಾವುದೇ ಕಾರಣಕ್ಕೂ ಲೆದರ್ ಬ್ಯಾಗ್ ಅನ್ನ ದೇವರ ಕೋಣೆಯಲ್ಲಿ ಇಡಬಾರದು

ಒಂದಕ್ಕಿಂತ ಹೆಚ್ಚು ಮೂರ್ತಿಯನ್ನ ನಿಮ್ಮ ದೇವರ ಕೋಣೆಯಲ್ಲಿ ಇರಲೇಬಾರದು

ದೇವರಕೋಣೆಯಲ್ಲಿ ಅಗರಬತ್ತಿಯ ಪುಡಿ ಇರದಂತೆ ನೋಡಿಕೊಳ್ಳಿ

ಹಳೆಯ ಹೂವನ್ನ ತಕ್ಷಣವೇ ಯಾವುದಾದರೂ ಗಿಡದ ಬಳಿ ಹಾಕಬೇಕು.

ದೇವರ ಕೋಣೆಯಲ್ಲಿಯೇ ಬೆಂಕಿ ಪೊಟ್ಟಣ ಇದ್ದರೆ ಒಳ್ಳೆಯದಲ್ಲ

ಒಡೆದ ಮೂರ್ತಿ ಇಟ್ಟುಕೊಂಡರೆ ಸಮಸ್ಯೆ ಆಗುತ್ತದೆ