ನಟಿ ಕೃತಿ ಕರಬಂಧ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸುಂದರವಾದ ತಿಳಿ ಗುಲಾಬಿ ಬಣ್ಣದ ಲೆಹೆಂಗಾ ಧರಿಸಿ ನಟಿ ಮುದ್ದಾಗಿ ಕಾಣಿಸಿದ್ದಾರೆ.
ಪುಲ್ಕಿತ್ ಸಾಮ್ರಾಟ್ ಮತ್ತು ಕೃತಿ ಕರಬಂಧ ಮದುವೆಯಾಗಿದ್ದಾರೆ.
ಗೂಗ್ಲಿ ಚೆಲುವೆಯಾಗಿ ಮಿಂಚಿದ ಯಶ್ ಹೀರೋಯಿನ್ ಮಾರ್ಚ್ 15 ರಂದು ವಿವಾಹಿತರಾದರು.
ಈಗ ಸೋಷಿಯಲ್ ಮೀಡಿಯಾದಲ್ಲಿ ಮದುವೆ ಫೋಟೋಸ್ ವೈರಲ್ ಆಗಿವೆ.
ಕೃತಿ ಕರಬಂಧ ಮತ್ತು ಪುಲ್ಕಿತ್ ಸಾಮ್ರಾಟ್ 2018ರ ಚಲನಚಿತ್ರ ವೀರೇ ಕಿ ವೆಡ್ಡಿಂಗ್ ನಲ್ಲಿ ಒಟ್ಟಿಗೆ ನಟಿಸಿದ್ದಾರೆ
ಕೃತಿ ಕರಬಂಧ ಹಿಂದಿ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ.
2010ರಲ್ಲಿ ಚಿರಂಜೀವಿ ಸರ್ಜಾ ಜೊತೆಗೆ ಚಿರು ಚಿತ್ರದ ಮೂಲಕ ಕೃತಿ ಕರಬಂಧ ಚಂದನವನಕ್ಕೆ ಪಾದಾರ್ಪಣೆ ಮಾಡಿದರು.
ಗೂಗ್ಲಿ ಸಿನಿಮಾದ ಸ್ವಾತಿ ಪಾತ್ರ ಕೃತಿ ಕರಬಂಧ್ ಅವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿತ್ತು.
ಕೃತಿ ಕರಬಂಧ 2016 ರಲ್ಲಿ ಇಮ್ರಾನ್ ಹಶ್ಮಿ ಸಿನಿಮಾ ಮೂಲಕ ಬಾಲಿವುಡ್
ಗೆ ಎಂಟ್ರಿ ಕೊಟ್ಟರು.
ನಾನು ಎವರೇಜ್, ಅಷ್ಟು ಬ್ಯೂಟಿಫುಲ್ ಅಲ್ಲ!
ಇಲ್ಲಿದೆ ಓದಿ.