ಮೈಸೂರಿನ ಯುವತಿಯೋರ್ವಳು ಪೇಂಟಿಂಗ್‌ನಲ್ಲಿ ಅತ್ಯುತ್ತಮ ಚಿತ್ರಗಳನ್ನು ಬಿಡಿಸುವ ಮೂಲಕ ಚಿತ್ರಕಲೆಯಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾರೆ
ಪೇಂಟಿಂಗ್‌ನಲ್ಲಿ ಈ ಯುವತಿಯದ್ದು ಅಪರೂಪದ ಸಾಧನೆ
ಅದೆಂತಹಾ ಚಿತ್ರಕಲೆನೇ ಇರ್ಲಿ ಅದ್ರಲ್ಲಿ ಪರ್ಫೆಕ್ಟ್ ಎನಿಸುವಂತಹ ವೈಶಿಷ್ಟ್ಯತೆ
ಬರೇ ಪೇಂಟಿಂಗ್ ಅಷ್ಟೇ ಅಲ್ಲ ಟ್ಯಾಟೂ ಬಿಡಿಸೋದ್ರಲ್ಲೂ ಇವ್ರು ಎತ್ತಿದ ಕೈ
ಹಿರಿಯ ನಾಗರಿಕರಿಗೆ ಹೇಳಿ ಮಾಡಿಸಿದ ಯೋಜನೆಯಿದೆ!
ಅಂದಹಾಗೆ ಇವರೇ ಮೈಸೂರಿನ ಬಿಎಂಶ್ರೀ ನಗರದ ನಿವಾಸಿ ಶ್ರೀ ರಾಮ್ ಅವರ ಪುತ್ರಿ ಸಹನಾ
ತನ್ನ ಐದನೇ ವಯಸ್ಸಿಗೆ ಚಿತ್ರಕಲೆ ಬರೆಯಲು ಆರಂಭಿಸಿದ್ದ ಸಹನಾ,
ಮುಂದೆ ತನ್ನ ಪೋಷಕರ ಅಗತ್ಯ ಸಹಕಾರ ಪಡೆದು ಆ ಕ್ಷೇತ್ರದಲ್ಲಿ ಮುಂದುವರೆದವರು
ಈಗಂತೂ ಸಹನಾ ಅವರು ಪಕ್ಕ ಪ್ರೊಫೆಶನಲ್ ಆರ್ಟಿಸ್ಟ್ ಆಗಿದ್ದಾರೆ
ಗಮನಿಸಿ, ಈ ಮಾರ್ಗದಲ್ಲಿ ಮೆಟ್ರೋ ಎರಡು ಗಂಟೆ ಬಂದ್
ಮಗಳ ಪ್ರತಿಭೆಯನ್ನು ತಿಳಿದುಕೊಂಡ ತಂದೆ, ಸಹನಾ ಅವರ ಹತ್ತನೇ ತರಗತಿ ಮುಗಿದ ನಂತರ ಕಾವಾ ವಿಶ್ವವಿದ್ಯಾನಿಲಯ ಸೇರಿ ಹೆಚ್ಚಿನ ಕಲಿಕೆ ಮುಂದುವರೆಸಿದರು
ಮೈಸೂರಿನ ಯುವತಿಯೋರ್ವಳು ಪೇಂಟಿಂಗ್‌ನಲ್ಲಿ ಅತ್ಯುತ್ತಮ ಚಿತ್ರಗಳನ್ನು ಬಿಡಿಸುವ ಮೂಲಕ ಚಿತ್ರಕಲೆಯಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾರೆ
ಅರಮನೆ ಶ್ವೇತ ವರಾಹ ಸ್ವಾಮಿ ದೇವಾಲಯದ ವಾಲ್ ಪೇಂಟಿಂಗ್‌ನಲ್ಲೂ ಸಹಾನ ಮಹತ್ವದ ಪಾತ್ರವಹಿಸಿದ್ದರು
ಇದುವರೆಗೂ ಸಾವಿರಾರು ಚಿತ್ರಗಳನ್ನು ಬಿಡಿಸಿರುವ ಸಹನಾ ಅವರಿಗೆ, ಟ್ಯಾಟೂ ಕಲೆಯೂ ಕರಗತವಾಗಿದೆ
ಒಟ್ಟಿನಲ್ಲಿ ಸಹನಾ ಅವರು ಪೇಂಟಿಂಗ್ ಕಲೆಯ ಮೂಲಕ ಹೊಸ ಮೈಲಿಗಲ್ಲು ಸಾಧಿಸುವ ಹುಮ್ಮಸ್ಸಿನಲ್ಲಿರುವ ಸಹನಾ ಅವರಿಗೆ ಆಲ್ ದಿ ಬೆಸ್ಟ್