ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಸುಂಕಸಾಲೆ ಗ್ರಾಮದಲ್ಲಿ ಹೆಬ್ಬಾವು ಪತ್ತೆ
ಅಡಕೆ ತೋಟದಲ್ಲಿ ಕಾಣಿಸಿಕೊಂಡಿದ್ದ ಬೃಹತ್ ಗಾತ್ರದ ಹೆಬ್ಬಾವು.
ಅಡಕೆ ಮರಗಳಿಗೆ ಔಷಧಿ ಸಿಂಪರಣ್ವ್ ಮಾಡುವ ವೇಳೆ ಬೃಹತ್ ಗಾತ್ರದ ಹೆಬ್ಬಾವು ಕಾಣಿಸಿಕ್ಕೊಂಡಿದ್ದು.
ಕೂಡಲೇ ಕಳಸ ಹವ್ಯಾಸಿ ಉರಗ ತಜ್ಞ ರಿಜ್ವಾನ್ ಅವರನ್ನು ಕರೆಸಿ ಹೆಬ್ಬಾವನ್ನು ಸೆರೆಹಿಡಿದರು
ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯಕ್ಕೆ ಬಿಡಲಾಗಿದೆ.
ಬೃಹತ್ ಗಾತ್ರದ ಹೆಬ್ಬಾವನ್ನು ರಕ್ಷಣೆ ಮಾಡಲಾಯಿತು!
ಬೇಸಿಗೆಯ ಸಮಯದಲ್ಲಿ ನೀರಿನ ಅಭಾವ ಇರುವುದರಿಂದ ಕಾಡು ಬಿಟ್ಟು ನಾಡಿಗೆ ಬಂದ ಹೆಬ್ಬಾವು
ಬೃಹತ್ ಗಾತ್ರದ ಹೆಬ್ಬಾವನ್ನು ರಿಜ್ವಾನ್ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.
ಹಾವಿನ ಆರ್ಭಟಕ್ಕೆ ಜನ ಅಕ್ಷರಶಃ ಬೆಚ್ಚಿ ಬಿದ್ದು ಹಾವಿರುವ ಕಡೆಗೆ ಜಮಾಯಿಸಿಬಿಟ್ಟಿದ್ದಾರೆ.