ಸ್ಯಾಂಡಲ್‌ವುಡ್‌ ರಾಗಿಣ ದ್ವಿವೇದಿ ಟೆಲಿವಿಷನ್ ಪ್ರಿಮಿಯರ್ ಲೀಗ್ ಪಂದ್ಯದ ರಾಯಭಾರಿ ಆಗಿದ್ದಾರೆ

ಈಗಾಗಲೇ ಎರಡು ಸೀಸನ್‌ಗಳ ಪಂದ್ಯ ನಡೆದಿದೆ. ಆದರೆ ಇದೀಗ ಈ ಮೂರನೇ ಟಿಸಿಎಲ್ ಹುಬ್ಬಳ್ಳಿಯಲ್ಲಿ ಆಯೋಜನೆ ಆಗಿದೆ

ಈ ಹಿನ್ನೆಲೆಯಲ್ಲಿ ಇತ್ತೀಚಿಗೆ ಹಲವು ಕಲಾವಿದರು ಹಾಗೂ ರಾಗಿಣಿ ದ್ವಿವೇದಿ ಸೇರಿ ಹುಬ್ಬಳ್ಳಿಯಲ್ಲಿ ಪ್ರೆಸ್ ಮೀಟ್ ಕೂಡ ಮಾಡಿದ್ದಾರೆ

ಟೆಲಿವಿಷನ್ ಪ್ರಿಮಿಯರ್ ಲೀಗ್ ಇದೇ ತಿಂಗಳ 28 ರಿಂದ ಶುರು ಆಗುತ್ತಿದೆ. ಹುಬ್ಬಳ್ಳಿಯ ಕೆಎಸ್‌ಸಿಎ ಮೈದಾನದಲ್ಲಿಯೇ ಪಂದ್ಯಗಳು ನಡೆಯುತ್ತಿವೆ

ಓ ನಲ್ಲ ಒರಿಜಿನಲ್ ಸಿಂಗರ್ ಯಾರು? ತಾವೇ ಹಾಡಿದ್ದ ಹಾಡನ್ನು ಮತ್ತೊಮ್ಮೆ ಹಾಡಿದ ಗಾಯಕಿ

12 ಓವರ್‌ಗಳ ಈ ಪಂದ್ಯದಲ್ಲಿ ಒಟ್ಟು 10 ತಂಡಗಳು ಭಾಗವಹಿಸುತ್ತಿವೆ

ಟೆಲಿವಿಷನ್ ಪ್ರಿಮಿಯರ್ ಲೀಗ್ ಪಂದ್ಯಗಳಲ್ಲಿ ಲೂಸ್ ಮಾದ ಯೋಗಿ ಒಂದು ತಂಡ ಕ್ಯಾಪ್ಟನ್ ಆಗಿದ್ದಾರೆ. ಹಾಸ್ಯ ನಟ ರವಿಶಂಕರ್ ಗೌಡ ಕೂಡ ಮತ್ತೊಂದು ತಂಡದ ಕ್ಯಾಪ್ಟನ್ ಆಗಿದ್ದಾರೆ

10 ತಂಡಗಳಿಗೆ ಪ್ರತ್ಯೇಕ ಓನರ್‌ಗಳೂ ಇದ್ದಾರೆ. ಈಗಾಗಲೇ ಎರಡು ಆವೃತ್ತಿಗಳು ಆಗಿವೆ. ಮೂರನೇ ಆವೃತ್ತಿ ಇದೀಗ ಶುರು ಆಗುತ್ತಿದೆ

ಟೆಲಿವಿಷನ್ ಪ್ರಿಮಿಯರ್ ಲೀಗ್ ಪಂದ್ಯಗಳು ಹುಬ್ಬಳ್ಳಿಯಲ್ಲಿ ಐದು ದಿನ ನಡೆಯಲಿವೆ. ಫೆಬ್ರವರಿ-28 ಮತ್ತು 29 ಕ್ಕೆ ಪಂದ್ಯಗಳು ನಡೆಯುತ್ತವೆ

ಇದಾದ್ಮೇಲೆ ಮತ್ತೆ ಮಾರ್ಚ್ 1, 2, 3 ಹೀಗೆ ಇನ್ನೂ ಮೂರು ದಿನಗಳವರೆಗೂ ಈ ಪಂದ್ಯಗಳು ನಡೆಯಲಿವೆ

ಟೆಲಿವಿಷನ್ ಪ್ರಿಮಿಯರ್ ಲೀಗ್‌ನಲ್ಲಿ ಬಹುತೇಕ ಸೀರಿಯಲ್ ತಾರೆಯರೇ ಆಟವಾಡುತ್ತಿದ್ದಾರೆ

ಆದರೆ ರಾಗಿಣಿ ಸೇರಿ ಇಲ್ಲಿ ಲೂಸ್ ಮಾದ ಯೋಗಿ ಹಾಗೂ ರವಿಶಂಕರ್ ಗೌಡ ಪ್ರಮುಖ ಆಕರ್ಷಣೆಯಂತೇನೂ ಕಾಣಿಸುತ್ತಿದ್ದಾರೆ

ರಾಗಿಣಿ ದ್ವಿವೇದಿ ಈಗಾಗಲೇ ಹಲವು ಕ್ರಿಕೆಟ್ ಲೀಗ್‌ಗಳಿಗೆ ರಾಯಭಾರಿ ಆಗಿದ್ದಾರೆ

Samantha Ruth Prabhu: ಗೊಬ್ಬರದ ಹೂ ಪೋಸ್ಟ್ ಮಾಡಿ ಗುಡ್​ ಮಾರ್ನಿಂಗ್ ಎಂದ ನಟಿ