ನೀಲಿ ಬಣ್ಣದ ಉಡುಗೆಯಲ್ಲಿ ರಾಗಿಣಿ ಹಾಟ್ ಲುಕ್!

ರಾಗಿಣಿ ದ್ವಿವೇದಿ ನೀಲಿ ಬಣ್ಣದ ಡ್ರೆಸ್ ತೊಟ್ಟು ಮಿಂಚುತ್ತಿದ್ದಾರೆ 

ಭಿನ್ನ-ವಿಭಿನ್ನ ರೀತಿಯಲ್ಲಿಯೇ ಪೋಸ್ ಕೊಟ್ಟು ಆಕರ್ಷಕವಾಗಿ ನಗು ಬೀರಿದ್ದಾರೆ

ಮೆಂತ್ಯ ಸೊಪ್ಪಿನ ಆರೋಗ್ಯಕರ ಪ್ರಯೋಜನ ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.. 

ರಾಗಿಣಿ ದ್ವಿವೇದಿ ಸದ್ಯ ಹೆಚ್ಚಿನ ಸಮಯ ಫೋಟೋಶೂಟ್‌ಗಳಲ್ಲಿಯೇ ಕಳೆಯುತ್ತಿದ್ದಾರೆ

ಹೊಸ ರೀತಿಯ ಕಾಸ್ಟೂಮ್ ತೊಟ್ಟು ರಾಗಿಣಿ ದ್ವಿವೇದಿ ವಿಭಿನ್ನ ಪೋಸ್ ಕೊಡ್ತಾನೆ ಇರ್ತಾರೆ

ರಾಗಿಣಿ ದ್ವಿವೇದಿ ಅವರ ಈ ಸಲದ ಫೋಟೋಶೂಟ್ ಸ್ಪೆಷಲ್ ಆಗಿದೆ

ನೀಲಿ ಬಣ್ಣದ ಡ್ರೆಸ್ ತೊಟ್ಟು ನಟಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ 

ಕಡಲೆಕಾಯಿಯಲ್ಲಿದೆ ನಿಮ್ಮ ಆರೋಗ್ಯ ಸುಧಾರಿಸೋ ಶಕ್ತಿ; ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.. 

ಬ್ಯೂಟಿಫುಲ್, ಕ್ಯೂಟ್, ಬೇಬಿ ಡಾಲ್ ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ 

ರಾಗಿಣಿ ದ್ವಿವೇದಿ ಒಂದರ ಹಿಂದೆ ಒಂದರಂತೆ ಫೋಟೋಶೂಟ್ ಮಾಡಿಸುತ್ತಲೇ ಇರುತ್ತಾರೆ 

ಇದೀಗ ನಟಿ ನೀಲಿ ಬಣ್ಣದ ಉಡುಗೆ ತೊಟ್ಟು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ 

ಸೋರೆಕಾಯಿ ರೊಟ್ಟಿ ರೆಸಿಪಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ..