ರಾಗಿಣಿ ದ್ವಿವೇದಿ ಹೊಸ ಅವತಾರ್ ವೈರಲ್ ಆಗುತ್ತಿದೆ. ಫ್ಯಾನ್ಸ್ ಫೋಟೋ ನೋಡಿ ಸೋ ಬೋಲ್ಡ್ ಅಂತಿದ್ದಾರೆ. ಈ ನಯಾ ಅವತಾರದ ಒಂದು ಸ್ಟೋರಿ ಇಲ್ಲಿದೆ ಓದಿ

ಸ್ಯಾಂಡಲ್‌ವುಡ್‌ ನಟಿ ರಾಗಿಣಿ ದ್ವಿವೇದಿ ನಯಾ ಅವತಾರ್‌ನಲ್ಲಿ ಹೊಳೆಯುತ್ತಿದ್ದಾರೆ. ತುಂಬಾನೆ ಬೋಲ್ಡ್ ಅನಿಸೋ ಪೋಸ್ ಕೊಟ್ಟು ಹೊಳೆಯುತ್ತಿದ್ದಾರೆ

 ತೊಟ್ಟಿರೋ ಡ್ರೆಸ್ ಎಕ್ಸ್‌ಪೊಸೀವ್ ಆಗಿಯೇ ಇವೆ. ಇವುಗಳನ್ನ ನೋಡಿದ ಫ್ಯಾನ್ಸ್ ಕಳೆದು ಹೋಗುತ್ತಿದೆ. ಈ ಒಂದಷ್ಟು ಫೋಟೋಗಳಿಗೆ ಕಪ್ಪು-ಬಿಳುಪಿನ ಟಚ್ ಕೂಡ ಇದೆ ನೋಡಿ

ರಾಗಿಣಿ ದ್ವಿವೇದಿ ಹೊಸ ರೀತಿಯ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದಾರೆ

ಈ ಫೋಟೋಗಳನ್ನ ನೋಡಿದ ಫ್ಯಾನ್ಸ್ ವೇರಿ ಹಾಟ್ ಅಂತಲೂ ಬಣ್ಣಿಸಿದ್ದಾರೆ

ಇದಕ್ಕೆ ರಾಗಿಣಿ ದ್ವಿವೇದಿ ಏನೂ ಹೇಳಿಕೊಂಡಿಲ್ಲ. ಆದರೆ ಫೊಟೋಗಳೂ ಫ್ಯಾನ್ಸ್ ಕೊಟ್ಟ ಅಭಿಪ್ರಾಯದಂತೇನೆ ಇವೆ

ರಾಗಿಣಿ ದ್ವಿವೇದಿ ಮೊನ್ನೆ ಬೆಂಗಳೂರಿನಲ್ಲಿ ನಡೆದ ಬೆಂಗಳೂರು ಟೈಮ್ಸ್ ಫ್ಯಾಷನ್ ವೀಕ್ಸ್ ನಲ್ಲಿ ವಾಕ್ ಮಾಡಿದ್ದರು. ಆದರೆ ಇಲ್ಲಿ ಸಾಂಪ್ರದಾಯಕವಾಗಿಯೇ ಸೀರೆಯುಟ್ಟು ಕಂಗೊಳಿಸಿದ್ದರು

ಎಲ್ಲರಿಗಿಂತಲೂ ವಿಭಿನ್ನವಾಗಿಯೇ ಕಾಣಿಸಿಕೊಂಡಿದ್ದರು ಅಂತಲೂ ಹೇಳಬಹುದು

ಶಾರುಖ್ ಮಗಳ ಸೌಂದರ್ಯಕ್ಕೆ ಯುವಕರು ಫಿದಾ

ರಾಗಿಣಿ ದ್ವಿವೇದಿ ಈಗೀಗ ಹೆಚ್ಚಾಗಿ ಹತ್ತು ಹಲವು ಬ್ರ್ಯಾಂಡ್‌ಗಳಿಗೆ ರಾಯಭಾರಿನೇ ಆಗುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಆಭರಣಗಳನ್ನ ಧರಿಸಿಕೊಂಡೇ ಹೆಚ್ಚು ಹೆಚ್ಚು ಫೋಟೋ ಶೂಟ್ ಮಾಡಿಸಿದ್ದು ಇದೆ

ಹಾಗೇನೆ ಬೇರೆ ಬೇರೆ ರೀತಿಯ ಕಾನ್ಸೆಪ್ಟ್‌ಗಳ ಫೋಟೋ ಶೂಟ್‌ಗಲ್ಲೂ ಭಾಗಿ ಆಗಿ ಖುಷಿಪಡ್ತಾರೆ

ರಾಗಿಣಿ ದ್ವಿವೇದಿ ಅಭಿನಯದ E Mail ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ. ಈ ಮೂಲಕ ರಾಗಿಣಿ ಇಲ್ಲಿ ವಿಭಿನ್ನವಾಗಿಯೇ ಕಾಣಿಸುತ್ತಿದ್ದಾರೆ

 ಈ ಸಿನಿಮಾ ಬಿಟ್ರೆ, ಪ್ಯಾನ್ ಇಂಡಿಯಾ ಮಟ್ಟದ ವೃಷಭ ಸಿನಿಮಾದಲ್ಲೂ ಅಭಿನಯಿಸಿದ್ದಾರೆ

ರಿ-ರಿಲೀಸ್ ಆಗ್ತಿದೆ ಗಿಲ್ಲಿ ಸಿನಿಮಾ! ಮತ್ತೊಮ್ಮೆ ಬಿಗ್​ಸ್ಕ್ರೀನ್​ನಲ್ಲಿ ಹಿಟ್ ಮೂವಿ