ಸ್ಯಾಂಡಲ್‌ವುಡ್‌ನ ರಾಯಭಾರಿ ರಾಗಿಣಿ ದ್ವಿವೇದಿ ಟೆಲಿವಿಷನ್ ಪ್ರಿಮಿಯರ್ ಲೀಗ್ ರಾಯಭಾರಿ ಆಗಿದ್ದಾರೆ

ಪಂಜಾಬ್ ಡಿ ಶೇರ್ ತಂಡಕ್ಕೆ ಬ್ರಾಂಡ್ ಅಂಬಾಸಿಡರ್ ಆಗಿರುವ  ರಾಗಿಣಿ ಸ್ಟೇಡಿಯಂನಲ್ಲಿ ಮಸ್ತ್‌ ಫೋಸ್ ಕೊಟ್ಟಿದ್ದಾರೆ

ಪಂಜಾಬ್ ಡಿ ಶೇರ್ ಟೀಂನ ಜರ್ಸಿ ಹಾಕಿಕೊಂಡು ಮೈದಾನಕ್ಕೆ ಇಳಿದಿದ್ದಾರೆ

ಇದು ಹೈದರಾಬಾದ್‌ನ ಕ್ರಿಕೆಟ್‌ ಸ್ಟೇಡಿಯಂ ಆಗಿದ್ದು  ಪಂಜಾಬ್ ಡಿ ಶೇರ್ ತಂಡಕ್ಕೆ ಬೆಂಬಲ ನೀಡಿದ್ದಾರೆ

ನಿಮಗೆ ತುಂಬಾ ಹಲ್ಲು ನೋವಾ; ಹಾಗಾದ್ರೆ ಈ ಮನೆಮದ್ದುಗಳನ್ನು ಟ್ರೈ ಮಾಡಿ

ಕ್ಯೂಟ್‌ ಫೋಟೋಗಳ ಪೈಕಿ ಒಂದು ಫನ್ನಿ ಫೋಟೋವನ್ನು ಸಹ ಶೇರ್‌ ಮಾಡಿದ್ದಾರೆ

ಟೆಲಿವಿಷನ್ ಪ್ರಿಮಿಯರ್ ಲೀಗ್‌ನಲ್ಲಿ ಬಹುತೇಕ ಸೀರಿಯಲ್ ತಾರೆಯರೇ ಆಟವಾಡುತ್ತಿದ್ದಾರೆ

ಆದರೆ ರಾಗಿಣಿ ಸೇರಿ ಇಲ್ಲಿ ಲೂಸ್ ಮಾದ ಯೋಗಿ ಹಾಗೂ ರವಿಶಂಕರ್ ಗೌಡ ಪ್ರಮುಖ ಆಕರ್ಷಣೆಯಂತೇನೂ ಕಾಣಿಸುತ್ತಿದ್ದಾರೆ

ರಾಗಿಣಿ ದ್ವಿವೇದಿ ಈಗಾಗಲೇ ಹಲವು ಕ್ರಿಕೆಟ್ ಲೀಗ್‌ಗಳಿಗೆ ರಾಯಭಾರಿ ಆಗಿದ್ದಾರೆ

ಟೆಲಿವಿಷನ್ ಪ್ರಿಮಿಯರ್ ಲೀಗ್ ಇದೀಗ ಮತ್ತೊಂದು ಪಂದ್ಯ ಅಂತಲೇ ಹೇಳಬಹುದು

ಏನಮ್ಮಾ ತಿಂತೀಯಾ, ಇಷ್ಟು ಮುದ್ದಾಗಿದ್ದೀಯಾ ಎಂದ ನೆಟ್ಟಿಗರು! ಪ್ರಿಯಾಂಕಾ ಸೌಂದರ್ಯಕ್ಕೆ ಫಿದಾ