ಮುಮ್ಮುಟ್ಟಿ ಮುಂದೆ ರಾಜ್ ಬಿ ಶೆಟ್ಟಿ ಘರ್ಜನೆ! 

ಮಲಯಾಳಂ ಸಿನಿಮಾರಂಗದಲ್ಲಿ ಹೊಸ ಸಂಚಲನವನ್ನು ಮೂಡಿಸುತ್ತಿರುವ ಸಿನಿಮಾ ಅಂದ್ರೆ ಅದು ಟರ್ಬೊ

ಟರ್ಬೊ ಎಂಬುದು ವೈಶಾಖ್ ನಿರ್ದೇಶನದ ಮಲಯಾಳಂ ಚಲನಚಿತ್ರವಾಗಿದೆ

ಟರ್ಬೊ ಸಿನಿಮಾದ ಟ್ರೈಲರ್‌ ರಿಲೀಸ್‌ ಆದ ಕೆಲವೇ ಕ್ಷಣದಲ್ಲಿ ಯ್ಯೂಟುಬ್‌ನ #1 on Trending ಸ್ಥಾನ ಗಳಿಸಿದೆ

Urfi Javed: ತಲೆ ಬೋಳಿಸಿಕೊಂಡ್ರಾ ಉರ್ಫಿ ಜಾವೇದ್​? ಹೊಸ ಸ್ಟೈಲ್ ಕಂಡು ನೆಟ್ಟಿಗರು ಫುಲ್​ ಶಾಕ್​​!

ಹೀಗಾಗಲು ಕಾರಣ ಮಮ್ಮುಟ್ಟಿ ಅಂತ ಹೇಳಬಹುದು, 

ಆದ್ರೆ ಈ ಟ್ರೈಲರ್‌ನಲ್ಲಿ ರಾಜ್‌ ಬಿ. ಶೆಟ್ಟಿ ಭಾರೀ ಮಿಂಚಿದ್ದಾರೆ

ಅಭಿಮಾನಿಗಳು ರಾಜ್‌ ಬಿ. ಶೆಟ್ಟಿಯನ್ನು ಕಂಡು ಫುಲ್‌ ಖುಷ್‌ ಆಗಿದ್ದಾರೆ

ಖಡಕ್‌ ಲುಕ್‌ನಲ್ಲಿ ಎಂಟ್ರಿ ಕೊಡುವ ರಾಜ್‌.ಬಿ ಮಮ್ಮುಟ್ಟಿಗೆ ಸೆಡ್ಡು ಹೊಡೆಯುವ ಹಾಗೆ ಕಂಡಿದೆ

ಈ ಸಿನಿಮಾದಲ್ಲಿ ರಾಜ್‌. ಬಿ ವಿಲನ್‌ ಆರ್ಗಿತಾರ ಅಥವಾ ಅವರ ಕ್ಯಾರೆಕ್ಟರ್ ಏನು ಎಂಬುದು ಪ್ರಶ್ನೆಯಾಗಿ ಉಳಿದಿದೆ

ಅಂತೂ ಮಲಯಾಳಂ ಸಿನಿಮಾರಂಗಕ್ಕೆ ರಾಜ್‌.ಬಿ ಖಡಕ್‌ ಆಗಿ ಎಂಟ್ರಿ ಕೊಟ್ಟಿದ್ದಾರೆ 

ಮಮ್ಮುಟ್ಟಿಗೆ 72 ವರ್ಷ ವಯಸ್ಸಾಗಿದ್ರು, ವಯಸ್ಸು ಜಸ್ಟ್‌ ನಂಬರ್‌ ಅಂತ ಪ್ರೂವ್‌ ಮಾಡಿದ್ದಾರೆ

ಮಮ್ಮುಟ್ಟಿಯ ನಟನೆ ಅಂತೂ ಸಖತ್‌ ಆಗಿದೆ ಎಂದು ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ

May 23ರಂದು ಅಭಿಮಾನಿಗಳ ಪ್ರಶ್ನೆ ಮತ್ತು ಕುತೂಹಲಕ್ಕೆ ಉತ್ತರ ಸಿಗಲಿದೆ