ಸೀರೆಯುಟ್ಟು ಬಿಂದಿ ಇಡೋದು ಮರೆತರು ರಾಕುಲ್!

ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಸುಂದರವಾ ಸೀರೆ ಉಟ್ಟು ಫೋಟೋ ಶೇರ್ ಮಾಡಿದ್ದಾರೆ

ಝರಿ ಸೀರೆ ಉಟ್ಟಿದ್ದ ರಾಕುಲ್ ಪ್ರೀತ್ ಸೀಮಗ್ ಸಾಂಪ್ರದಾಯಿಕ ಸ್ಟೈಲ್‍ನಲ್ಲಿ ಕಾಣಿಸಿದ್ದಾರೆ

ಆಕರ್ಷಕ ಇಯರಿಂಗ್ಸ್ ಧರಿಸಿಕೊಂಡು ಹೇರ್ ಬನ್ ಮಾಡಿ ಸಿಂಪಲ್ ಆಗಿ ಮಿಂಚಿದ್ದಾರೆ

ನಟಿ ನ್ಯೂಡ್ ಮೇಕಪ್ ಮಾಡಿಕೊಂಡಿದ್ದು ಇನ್ನೂ ಸುಂದರವಾಗಿ ಕಾಣಿಸಿದೆ

ಆಕರ್ಷಕವಾದ ಐ ಮೇಕಪ್ ಅವರ ಸೌಂದರ್ಯವನ್ನು ಮತ್ತಷ್ಟು ಸುಂದರವಾಗಿಸಿದೆ

ರಾಕುಲ್ ಪ್ರೀತ್ ಸಿನಿಮಾಗಳು ಇತ್ತೀಚಿನ ವರ್ಷಗಳಲ್ಲಿ ಅಷ್ಟಾಗಿ ಹಿಟ್ ಆಗುತ್ತಿಲ್ಲ

ಒಟಿಟಿ ಅಬ್ಬರ ಒಂದುಕಡೆಯಾದ್ರೆ ಬಹಳಷ್ಟು ಜನ ಯಂಗ್ ಹೀರೋಯಿನ್ಸ್ ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಲೇ ಇದ್ದಾರೆ

ಹೀಗಾಗಿ ರಾಕುಲ್ ಪ್ರೀತ್ ಸಿಂಗ್ ಅವರಿಗೂ ಈ ಸ್ಪರ್ಧೆ ಪರಿಣಾಮ ಬೀರಿದೆ

ಬಾಲಿವುಡ್‍ನಲ್ಲಿಯೂ ರಾಕುಲ್‍ಗೆ ಅಷ್ಟೇನೂ ಸಿನಿಮಾಗಳ ಬಿಗ್ ಆಫರ್ ಬರುತ್ತಿಲ್ಲ