ಮದುವೆ ಬಳಿಕ ಹೊಸ ರೆಸ್ಟೋರೆಂಟ್ ತೆರೆದ ರಾಕುಲ್ ಪ್ರೀತ್ ಸಿಂಗ್!

ಕನ್ನಡ ಸಿನಿಮಾ ಮೂಲಕ ಇಂಡಸ್ಟ್ರಿಗೆ ಇಂಟ್ರಿ ಕೊಟ್ಟ ರಾಕುಲ್ ಪ್ರೀತ್ ಸಿಂಗ್

ನಟಿ ಇತ್ತೀಚಿಗಷ್ಟೇ ಮದುವೆಯಾಗಿ ವೈವಾಹಿಕ ಜೀವನ ಎಂಜಾಯ್ ಮಾಡ್ತಿದ್ದಾರೆ.

ಈ ಚೆಲುವೆ ಬಾಲಿವುಡ್ ನ ಯುವ ನಿರ್ಮಾಪಕ ಮತ್ತು ನಟ ಜಾಕಿ ಭಗ್ನಾನಿ ಅವರನ್ನು ವಿವಾಹವಾಗಿದ್ದಾರೆ.

ಫೆಬ್ರವರಿ 21 ರಂದು ಗೋವಾದ ಪಂಚತಾರಾ ಹೋಟೆಲ್ನಲ್ಲಿ ಈ ಸ್ಟಾರ್ ಜೋಡಿಯ ಮದುವೆ ನಡೆಯಿತು.

ಮದುವೆಯಾದ ಒಂದೇ ತಿಂಗಳಲ್ಲೇ ನಟಿ ತನ್ನದೇ ಬ್ಯುಸಿನೆಸ್ ಶುರು ಮಾಡಿದ್ರು.

ಹೈದರಾಬಾದ್ ನಲ್ಲಿ ಆರಂಬಮ್ ಎಂಬ ಹೊಸ ರೆಸ್ಟೋರೆಂಟ್ ಅನ್ನು ಪ್ರಾರಂಭಿಸುತ್ತಿದ್ದಾರೆ.

ಈ ರೆಸ್ಟೋರೆಂಟ್ ಏಪ್ರಿಲ್ 16 ರಿಂದ ಪ್ರಾರಂಭವಾಗಲಿದೆಯಂತೆ.

ಹೈದರಾಬಾದ್ನ ಕಾವೂರಿ ಹಿಲ್ಸ್ ಬಳಿಯ ಮಾದಾಪುದಲ್ಲಿ ರಾಕುಲ್ ರೆಸ್ಟೋರೆಂಟ್ ತೆರೆದಿದ್ದಾರೆ.

ರಾಕುಲ್ ಒಂದು ಸಿನಿಮಾದಲ್ಲಿ ನಟಿಸಲು 3-4 ಕೋಟಿ ರೂಪಾಯಿಗಳನ್ನು ತೆಗೆದುಕೊಳ್ಳುತ್ತಾರೆ.

ತಂದೆ ವಯಸ್ಸಿನವರು ನನ್ನ ಖಾಸಗಿ ಅಂಗದ ಮೇಲೆ ಕಮೆಂಟ್ ಮಾಡಿದ್ರು!