ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ| ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||

ಈ ಹಾಡನ್ನು ಕೇಳದವರ ಸಂಖ್ಯೆ ಕಡಿಮೆ. ಎಲ್ಲರ ಬಾಯಲ್ಲೂ ರಾಮ ರಾಮ ರಾಮ..

 ಅನ್ನೋ ಹಾಡು ಗುನುಗುತ್ತಿದೆ. ಅದರಲ್ಲೂ ಈ ಹಾಡನ್ನು ಕೇಳಿದ್ರೆ ಸ್ವತಃ ರಾಮನೇ ನಮ್ಮ ಮುಂದೆ ನಿಂತಿದ್ದಾನೆನೋ ಅನ್ನಿಸುತ್ತೆ

ಈ ಹಾಡು ಕೇಳುತ್ತಿದ್ದರೇ ಒಂದು ಭಾವಪೂರ್ಣ ಜಗತ್ತು ತೆರೆದುಕೊಳ್ಳುತ್ತದೆ. ನಮ್ಮದೇನಿಲ್ಲ, ಎಲ್ಲ ಶ್ರೀರಾಮಚಂದ್ರನದೇ ಎನಿಸದೇ ಇರದು

ಜಾತಿ ಪದ್ಧತಿ ಇತ್ತೇ ರಾಮರಾಜ್ಯದಲ್ಲಿ? ಹೇಗಿತ್ತು ಕೆಳಸ್ತರದವರ ಜೀವನ?

ಈ ಅದ್ಭುತ ಗೀತೆಯ ರಚನೆಕಾರರು ಸಾಗರ ತಾಲೂಕಿನ ಹುಕ್ಕಲು ಗ್ರಾಮದ ಗಜಾನನ ಶರ್ಮಾ

ಇದೀಗ ಈ ಹಾಡನ್ನು ಅಯೋಧ್ಯೆಯ ರಾಮಮಂದಿರ ಆವರಣದಲ್ಲಿ ಪ್ರಸಾರ ಮಾಡಲಾಗಿದೆ. ಹೌದು, ನಿಜಕ್ಕೂ ಇದು ಕನ್ನಡಿಗರಿಗೆ ಹೆಮ್ಮೆಯ ವಿಷಯ ಅಂದ್ರೆ ತಪ್ಪಾಗಲ್ಲ

ರಾಮನ ಧ್ಯಾನದಲ್ಲಿ ಶರ್ಮಾ ಅವರು ಬರೆದ ಈ ಗೀತೆ ಅಯೋಧ್ಯೆಯಲ್ಲಿ ಪ್ರಸಾರ ಮಾಡಲಾಗಿದೆ

ಗಜಾನನ ಶರ್ಮಾ ಮೈಸೂರಿನ ಎನ್‌ಐಇ ಕಾಲೇಜಿನಿಂದ ಎಂ ಟೆಕ್ ಪದವಿ ಹಾಗೂ

ಮಂದಿರಕ್ಕೆ ಮೊದಲ ವಿದೇಶಿ ದೇಣಿಗೆ ಬಂದಿದ್ದು ಯಾವ ದೇಶದಿಂದ? ಬಂದ ದಾನ ಎಷ್ಟು, ಕೊಟ್ಟಿದ್ದು ಯಾರು?

ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿವಿಯಿಂದ ಎಂಎ, ಹಂಪಿಯ ಕನ್ನಡ ವಿವಿಯಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ

ಅಷ್ಟೇ ಅಲ್ಲದೇ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ರೇತ್ರನವರು ಈ ಹಾಡಿನ ಬಗ್ಗೆ ಎಕ್ಸ್‌‌ನಲ್ಲಿ ಟ್ವೀಟ್‌ ಮಾಡಿದೆ

ಅದೂ ಕನ್ನಡದಲ್ಲೇ ಟ್ವೀಟ್‌ ಮಾಡಿರೋದು ಮತ್ತಷ್ಟು ಹೆಮ್ಮೆ

 ಪ್ರಭು ಶ್ರೀರಾಮಚಂದ್ರನ ಕುರಿತಾದ ಹೃದಯಕ್ಕೆ ಹತ್ತಿರವಾದ ಪ್ರ ಈ ಮನೋಜ್ಞ ಗೀತೆಯ ರಚನೆಗಾಗಿ ಡಾ. ಗಜಾನನ ಶರ್ಮರಿಗೆ ಅಭಿನಂದನೆಗಳು!

ಜೈ ಶ್ರೀ ರಾಮ್! ಎಂದು ಟ್ವೀಟ್‌ ಮಾಡಲಾಗಿದೆ