ಮದುವೆ ಮಂಟಪದಲ್ಲಿ ರಾಮ ನಾಮ ಜಪ ಮಾಡಿದ ನವ ಜೋಡಿಗಳ ಫೋಟೋ ಭಾರೀ ಸದ್ದು ಮಾಡಿದೆ

ಹೌದು ದಾವಣಗೆರೆಯ ಮದುವೆ ಮನೆಯಲ್ಲೂ ರಾಮ ನಾಮ ಜಪ ಮಾಡಿದ್ದಾರೆ ನವ ದಂಪತಿಗಳು

ಶ್ರೀ ರಾಮನ ಕಟೌಟ್ ಮುಂದೇ ದಾಂಪತ್ಯ ಜೀವನಕ್ಕೆ ನವ ಜೋಡಿಗಳು ಕಾಲಿರಿಸಿದ್ದಾರೆ

ರಾಮ ಮಂದಿರ ಉದ್ಘಾಟನೆ ದಿನವೇ ದಾಂಪತ್ಯಕ್ಕೆ ಕಾಲಿರಿಸಿದ ನವ ಜೋಡಿಗಳಿವರು

Ram Lalla Pran Pratishtha : ಬಂದ ಬಂದ ಬಂದೇ ಬಿಟ್ಟ ಬಾಲರಾಮ, ಎಲ್ಲೆಲ್ಲೂ ಸಂಭ್ರಮವೋ ಸಂಭ್ರಮ!

ಹಾಗೆ ನವ ದಂಪತಿಗಳು ಮುಹೂರ್ತ ಬಳಿಕ ಶ್ರೀ ರಾಮನ ಆಶೀರ್ವಾದ ಪಡೆದಿದ್ದಾರೆ

ದಾವಣಗೆರೆ ನಗರದ ಬಾಪೂಜಿ ಕಲ್ಯಾಣ ಮಂಟಪದಲ್ಲಿ ಈ ವಿಶೇಷ ಮದುವೆ ನಡೆದಿದೆ

ಮದುವೆ ಮನೆಯಲ್ಲೂ ಕಳೆಗಟ್ಟಿದ ರಾಮ ಮಂದಿರ ಉದ್ಘಾಟನೆ ಸಂಭ್ರಮ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ

ರಾಮ ಮಂದಿರ ಉದ್ಘಾಟನೆ ದಿನವೇ ಮದುವೆ ಇರುವುದಕ್ಕೆ ನವ ಜೋಡಿಗಳು ಪುಲ್ ಖುಷ್ ಆಗಿದ್ದಾರೆ

ಮದುವೆ ಮಂಟಪದಲ್ಲಿ ಶ್ರೀ ರಾಮನ ಕಟೌಟ್ ಇರಿಸಿದ ಫೋಟೋ ವೈರಲ್​ ಆಗಿದೆ

ದಾವಣಗೆರೆಯ ರೋಹಿತ್, ಅರ್ಪಿತಾ ವಿವಾಹವಾದ ಜೋಡಿಗಳು

ಮದುವೆಯ ಬಳಿಕ ರಾಮನ ಕಟೌಟ್​ಗೆ ಪುಷ್ಪ ನಮನ ಸಲ್ಲಿಸಿದ್ದಾರೆ

ಇದು ನಮ್ಮ ಸೌಭಾಗ್ಯ ಎಂದ ಜೋಡಿಗಳು ಹೇಳಿಕೊಂಡಿದ್ದಾರೆ

ಜೈ ಶ್ರೀ ರಾಮ ಎಂದು ಘೋಷಣೆ ಕೂಗಿ ಸಂಭ್ರಮ ಮಾಡಿಕೊಂಡಿದ್ದಾರೆ ಮದುವೆ ಬಂದ ಅತಿಥಿಗಳು